ಮಲೆನಾಡು ಚಾರಿಟೇಬಲ್ ಟ್ರಸ್ಟ್ (ರಿ)ಸುಳ್ಯ, ಬೀಜದಕಟ್ಟೆ ಅಭಿಮಾನಿ ಬಳಗ ಬೆಂಗಳೂರು, ಕಟ್ಟೆಕ್ಕಾರ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್, ಜನತಾ ಗ್ರುಪ್ಸ್ ...ಇದರ ಜಂಟಿ ಆಶ್ರಯದಲ್ಲಿ ಸ್ವಾತಂತ್ರೋತ್ಸವ ಆಚರಣೆ ಮತ್ತು ಉಚಿತ ಆರೋಗ್ಯ ಕಾರ್ಡ್ ಪಡೆಯುವ ಬಗ್ಗೆ ಮಾಹಿತಿ ಕಾರ್ಯಕ್ರಮ
71ನೇ ಸ್ವಾತಂತ್ರೋತ್ಸವ ಆಚರಣೆ
ಮಲೆನಾಡು ಚಾರಿಟೇಬಲ್ ಟ್ರಸ್ಟ್ .ರಿ. ಸುಳ್ಯ, ಬೀಜದಕಟ್ಟೆ ಅಭಿಮಾನಿ ಬಳಗ ಬೆಂಗಳೂರು, ಕಟ್ಟೆಕ್ಕಾರ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್, ಜನತಾ ಗ್ರುಪ್ಸ್ ...ಇದರ ಜಂಟಿ ಆಶ್ರಯದಲ್ಲಿ ಸ್ವಾತಂತ್ರೋತ್ಸವ ಆಚರಣೆ ಮತ್ತು ಉಚಿತ ಆರೋಗ್ಯ ಕಾರ್ಡ್ ಪಡೆಯುವ ಬಗ್ಗೆ ಮಾಹಿತಿ ಕಾರ್ಯಕ್ರಮ ದಿನಾಂಕ 15-08-17 ನೇ ಮಂಗಳವಾರದಂದು ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಕಛೇರಿ ಜನತಾ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ಜನತಾ
ಗ್ರೂಪ್ಸ್ ನ ಮಾಲಕರಾದ ಹಾಜಿ ಕೆ.ಎಂ ಹಮೀದ್ ರವರು ವಹಿಸಿದ್ದರು..
ರೋಟರಿ ಕ್ಲಬ್ ನ ಸುಳ್ಯ ಸಿಟಿ ಅಧ್ಯಕ್ಷರಾದ ಬಿ.ಎಸ್.ಶರೀಫ್ ರವರು..
ಸುಳ್ಯ ತುಳುನಾಡು ರಕ್ಷಣಾ ವೇದಿಕೆ ಇದರ ಅಧ್ಯಕ್ಷರಾದ ಪ್ರಶಾಂತ್ ರೈ ಮರುವಂಜ , ಖಾಲಿದ್ ಬೀಜಕೊಚ್ಚಿ, ಅನ್ಸಾರ್ ಅನಾಥಾಲಯದ ಅಧ್ಯಕ್ಷರಾದ
ಕೆ.ಎಂ.ಅಬ್ದುಲ್ ಮಜೀದ್ ಜನತಾ..ಮುಖ್ಯ ಅತಿಥಿಗಳಾಗಿ ಸ್ಥಾನ ವಹಿಸಿದರು.
ಈ ಸಭೆಯಲ್ಲಿ ಅಬ್ದುಲ್ ಹಮೀದ್ ಜನತಾ, ಬಿ.ಎಸ್.ಶರೀಫ್, ಪ್ರಶಾಂತ್ ರೈ, ಕಾರ್ತಿಕ್ ರೈ ಅವರನ್ನು ಸನ್ಮಾನಿಸಲಾಯಿತು.
ತುಳುನಾಡು ರಕ್ಷಣಾ ವೇದಿಕರ ಕಾರ್ಯದರ್ಶಿಗಳಾದ ಕಾರ್ತಿಕ್ ರೈ ಕನ್ನೆಜಾಲು, ಲತೀಫ್ ನಿಂತಿಕಲ್ಲು, ಕೆ.ಮೊಯಿದ್ದೀನ್ ಕಲ್ಲುಮುಟ್ಲು, ಹಮೀದ್ ಕುತ್ತಮೊಟ್ಟೆ, ಕೆ.ಎ ಹಸೈನಾರ್ ಕೊಳಂಜಿಕೋಡಿ, ಕೆ.ಎಂ ಮೂಸಾಕುನ್ಞಿ ಗಾಂಧಿನಗರ, ಎಚ್.ಉಮೇಶ್ ಬೂಡು ಮೊದಲಾದವರು ಸಭೆಯಲ್ಲಿ ಉಪಸ್ಥತರಿದ್ದರು.
*KMC* ಪ್ರಾಯೋಹಕತ್ವದಲ್ಲಿ ಆರೋಗ್ಯ ಕಾರ್ಡ್ ಮಾಹಿತಿಯನ್ನು ಸಭೆಯಲ್ಲಿ..ವಿವರಿಸಲಾಯಿತು.
ಆರ್.ಕೆ.ಮಹಮ್ಮದ್ ಸ್ವಾಗತಿಸಿ, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ರಿಯಾಝ್ ಕಟ್ಟೆಕ್ಕಾರ್ ವಂಧಿಸಿದರು..ಅನ್ಸಾರ್ ಮ್ಯಾನೇಜರ್ ಸಿಧ್ಧೀಕ್ ಮಾಸ್ಟರ್ ರವರು ಕಾರ್ಯಕ್ರಮ ನಿರೂಪಿಸಿಧರು.
Comments
Post a Comment