ಕೇರಳದ ಕಲ್ಲಿಕೋಟೆ ಜಿಲ್ಲೆಯ ಮಾವೂರು ರಸ್ತೆಯ ಬದಿಯಲ್ಲಿ ಪಾಳು ಬಿದ್ದ ಸ್ವಲ್ಪ ಭೂಮಿಯನ್ನು ಕಾರಂದೂರ್ ಮರ್ಕಝ್'ಗೆ ಒಂದು ವರಮಾನವಾಗಲಿ ಎಂಬ ನಿಟ್ಟಿನಲ್ಲಿ ಸಮುದಾಯದ ಜನರಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಲಕ್ಷ್ಯವಿಟ್ಟು ಆ ಸ್ಥಳವನ್ನು ಬೆಲೆ ಕೊಟ್ಟು ಖರೀದಿಸಿದ ಕಾಂತಪುರಂ ಎ.ಪಿ ಉಸ್ತಾದರ ನಡವಳಿಕೆಯ ವಿರುದ್ಧವಾಗಿ ಅಂದು ಮುಸ್ಲಿಂ ಲೀಗ್, ಚೇಳಾರಿ ವಿಭಾಗದ ಸುನ್ನಿಗಳು ಹಾಗೂ ಇನ್ನು ಕೆಲವು ಸಂಘಟನೆಗಳ ನಾಯಕರು ಹೇಳಿದ ಕೆಲವೊಂದು ಮಾನಕೆಟ್ಟ ಮಾತಿನ ಪ್ರಯೋಗಗಳು ತಮಗೆಲ್ಲರಿಗೂ ನೆನಪಿರಬಹುದು ತಾನೇ..!!?? ಲೀಗ್'ನ ದೊಡ್ಡ ನೇತಾರರು ಹಾಗೂ ಅವರ ಕೆಲವು ಪಂಡಿತರು ವೇದಿಕೆ ಹತ್ತಿ ಎ. ಪಿ. ಉಸ್ತಾದರ ವಿರುದ್ದವಾಗಿ ಆರೋಪ ಹಾಗೂ ಅಪಪ್ರಚಾರ ನಡೆಸಿದ್ದರು..!! *ಅನಾಥ(ಯತೀಂ) ಮಕ್ಕಳ ಹಣದಿಂದ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದ ಸ್ಥಳವನ್ನು ಖರೀದಿಸಿದರು ಎಂಬಿತ್ಯಾದಿ ವಾರ್ತೆಗಳನ್ನು ಮಲಯಾಳ ಚಂದ್ರಿಕ ದಿನ ಪತ್ರಿಕೆಯಲ್ಲಿ ದೊಡ್ಡ ತಲೆ ಬರಹಗಳ ಮೂಲಕ ಪ್ರಕಟಿಸುತ್ತಿರುವುದು ಕಾಣುತ್ತಿತ್ತು....* ಸುಮಾರು 30 ವರ್ಷಗಳು ಕಳೆದು ಇದೀಗ ಅದೇ ವಿರೋಧಿ ಸಂಘಟನೆಯವರು ಹೇಳುತ್ತಾರೆ. "ಮರ್ಕಝ್'ನ ಅನಾಥ ಮಕ್ಕಳನ್ನು ಪರಿಪಾಲನೆ ಮಾಡಲು ಮರ್ಕಝ್ ಕಾಂಪ್ಲೆಕ್ಸ್'ನಿಂದ ಲಭಿಸುವ ಒಂದು ದಿನದ ವರಮಾನ ಮಾತ್ರ ಸಾಕು ಎಂದು. "ಕಾಲವು ಓಡುತ್ತಿರುವ ಓಟವನ್ನೊಮ್ಮೆ ನೋಡಿ" 😁🙄 *'ಕೆಲವೊಂದು ಪಾಠಗಳು ಕಾಲವು ಕಲಿಸಿ ಕೊಡುತ...