_ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಪೆರಿಯಪಾದೆ ಬ್ರಾಂಚನ್ನು ಇತ್ತೀಚೆಗೆ ಪೆರಿಯಪಾದೆಯಲ್ಲಿ ರೂಪೀಕರಿಸಲಾಯಿತು._ *ಅಧ್ಯಕ್ಷರಾಗಿ ಆದಂ ಜಿ, ಉಪಾಧ್ಯಕ್ಷರಾಗಿ ಹುಸೈನ್ ಬೊಟ್ಟು*
*ಪ್ರಧಾನ ಕಾರ್ಯದರ್ಶಿಯಾಗಿ ಪಿ. ಎಚ್. ಆದಂ ಪೆರಿಯಪಾದೆ*
*ಜೊತೆ ಕಾರ್ಯದರ್ಶಿಯಾಗಿ ಇಲ್ಯಾಸ್ ಗಣಪಳಿಕೆ ಮತ್ತು ಕೋಶಾಧಿಕಾರಿಯಾಗಿ ಎಸ್. ಪಿ. ಅಶ್ರಫ್ ಇವರನ್ನು ಆಯ್ಕೆ ಮಾಡಲಾಯಿತು.*
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಇಸ್ಮಾಯಿಲ್ ಮಾಂದ್ರೋಡಿ,ಹಸನಬ್ಬ ವಲಚ್ಚಿಲ್,ಉಮರ್ ಕಾಜೂರು'ಯೂಸುಫ್ ಗಣಪಳಿಕೆ, ಹಮೀದ್ ಗಣಪಳಿಕೆ ಮತ್ತು ಹಮೀದ್ ಹೊಸಮನೆ ಇವರನ್ನು ಆರಿಸಲಾಯಿತು.
ಎಸ್ ವೈ ಎಸ್ ಬಂಟ್ವಾಳ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಪೆರಾಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಬಂಟ್ವಾಳ ಡಿವಿಜನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ, ಎಸ್ ಎಸ್ ಎಫ್ ಬಂಟ್ವಾಳ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಉಪಸ್ಥಿತರಿದ್ದರು.
Comments
Post a Comment