Skip to main content

Posts

Showing posts from April, 2023

ಇಂದು ಚಂದ್ರದರ್ಶನವಾಗಿಲ್ಲ. ಶನಿವಾರ ಈದುಲ್ ಫಿತ್ರ್

ಇಂದು ( ಗುರುವಾರ ಅಸ್ತ ಶುಕ್ರವಾರ ) ರಾತ್ರಿ ಶವ್ವಾಲ್ ತಿಂಗಳ ಚಂದ್ರದರ್ಶನವಾದ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ 21-04-2023 ಶುಕ್ರವಾರ ನಾಳೆ ರಮಳಾನ್ 30 ಪೂರ್ತಿಗೊಳಿಸಿ 22 - 04 -2023 ಶನಿವಾರ ಚೆರಿಯೆ ಪೆರ್ನಾಲ್ (ಈದುಲ್ ಫಿತ್ರ್ )  ಆಚರಿಸಬೇಕು ಎಂದು ಉಳ್ಳಾಲ ಸಹಿತ ದ.ಕ ಜಿಲ್ಲೆಯ ನೂರಾರು ಮೊಹಲ್ಲಾಗಳ ಗೌರವಾನ್ವಿತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. ಬಿ.ಜಿ ಹನೀಫ್ ಹಾಜಿ ಉಳ್ಳಾಲ. ಅಧ್ಯಕ್ಷರು  : ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ