ಆಲಾಡಿ,ಸಜಿಪ ಮುನ್ನೂರು:SჄS&SSF ಆಲಂಪಾಡಿ ಯುನಿಟ್ ವತಿಯಿಂದ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಸಮ್ಮೇಳನ ಹಾಗೂ ದಾರುಲ್ ಅಶ್ ಅರಿಯ್ಯ ಸಮ್ಮೇಳನ ಪ್ರಚಾರಾರ್ಥ ಲೇಡಿಗೋಶನ್ ಆಸ್ಪತ್ರೆಯ ಸಹಯೋಗದೊಂದಿಗೆ SSF ಬ್ಲಡ್ ಸೈಬೋ ಕರ್ನಾಟಕ ಇದರ 306 ನೇ ರಕ್ತದಾನ ಶಿಬಿರ ಸೆಪ್ಟೆಂಬರ್ 3 ಆದಿತ್ಯವಾರ ಮರ್ಹೂಂ ಜೆಪ್ಪು ಹಸನಾಕ ಕಂಪೌಂಡ್ ಆಲಾಡಿಯಲ್ಲಿ ಸ್ಥಳಿಯ ಯುನಿಟ್ SSF ಅಧ್ಯಕ್ಷರಾದ ಅಬ್ದುಲ್ ಖಾದಿರ್ ಮುಸ್ಲಿಯಾರ್ ಉದ್ದೋಟುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಕ್ಬರ್ ಅಲಿ ಮದನಿ ಸ್ವಾಗತಿಸಿದ ಸಭೆಯನ್ನು ಆಲಾಡಿ ಜುಮಾ ಮಸ್ಜಿದ್ ಖತೀಬ್ ಸಲೀಂ ಅರ್ಶದಿ ಅಲ್-ಅಸ್ಲಮಿ ಉಧ್ಘಾಟಿಸಿದರು.ದಾರುಲ್ ಅಶ್-ಅರಿಯ್ಯ ಜನರಲ್ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ ಮುಖ್ಯಪ್ರಭಾಷಣ ಮಾಡಿದರು. ಸಭೆಯಲ್ಲಿ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್,ಆಲಾಡಿ ಜುಮಾ ಮಸ್ಜಿದ್ ಅಧ್ಯಕ್ಷರಾದ ಸಲೀಂ ಆಲಂಪಾಡಿ,ಮಲಾಯಿಬೆಟ್ಟು ಜುಮಾ ಮಸ್ಜಿದ್ ಅಧ್ಯಕ್ಷರಾದ ಯೂಸುಫ್ ಕರಂದಾಡಿ,ಕೊಳಕೆ ಜುಮಾ ಮಸ್ಜಿದ್ ಅಧ್ಯಕ್ಷರಾದ KP ಅಬ್ದುಲ್ಲಾ ಕೊಳಕೆ,ಕೊಪ್ಪಳ ಜುಮಾ ಮಸ್ಜಿದ್ ಖತೀಬರಾದ ಹಾರೀಸ್ ಹನೀಫಿ,ಕೊಳಕೆ ಜುಮಾ ಮಸ್ಜಿದ್ ಖತೀಬರಾದ ಬದ್ರುದ್ದೀನ್ ಅಹ್ಸನಿ,ಹಕೀಮಾಕ ಇಂದಿರಾ ನಗರ,SSF ಮಾಜಿ ಜಿಲ್ಲಾ ಅಧ್ಯಕ್ಷರಾದ ಇಬ್ರಾಹೀಂ ಸಖಾಫಿ ಸೆರ್ಕಳ SSF ಬಂಟ್ವಾಳ ಡಿವಿಷನ್ ಪ್ರ.ಕಾರ್ಯದರ್ಶಿ ಲುಕ್ಮಾನ್ ಮಾಸ್ಟರ್ ಕುಕ್ಕಾಜೆ ಶುಭ ಹಾರೈಸ...