*ಊರಿನ ಅಭಿವೃದ್ಧಿಯೊಂದಿಗೆ ಕೈ ಜೋಡಿಸುತ್ತಿರುವ ಸಂಘಟನೆಗಿಂದು ಮೂರರ ಸಂಭ್ರಮ.!!* ಕಳೆದೆರಡು ವರ್ಷಗಳ ಮೊದಲು ತೆಕ್ಕಾರು ಜಮಾಅತಿನ ಪ್ರವಾಸಿಗಳ ಪರಿಶ್ರಮ ಫಲವಾಗಿ ಉದಯಿಸಿದ ಗಲ್ಫ್ ಪ್ರೆಂಡ್ಸ್ ತೆಕ್ಕಾರು ಸಮಿತಿಯು ಎರಡು ನೇ ವರ್ಷವು ಪೂರೈಸಿ ಮೂರನೇ ವರ್ಷದತ್ತ ಹೆಜ್ಜೆಯನ್ನಿರಿಸಿತು ಅಲ್ ಹಮ್ಮುದುಲಿಲ್ಲಾ*.. *👉 ರಚನೆಯ ಉದ್ದೇಶ* *"ಯದುಲ್ಲಾಹಿ ಅಲಲ್ ಜಮಅ" ಎಂಬ ವಾಕ್ಯದೊಂದಿಗೆ ಮುಂದೆ ಸಾಗುವ*..... ನಮ್ಮ ಜಮಾಅತಿನ ಪ್ರವಾಸಿಗಳೆಲ್ಲರೂ ಕೂಡ ಸುನ್ನತ್ ಜಮಾಅತಿನKCF ಸಂಘಟನೆಯಲ್ಲಿ ಸದಸ್ಯರಾಗಿಯೂ,ಸಂಘಟನಾ ನಾಯಕರಾಗಿಯೂ ,ನಿರತರಗಿದ್ದಾರೆ ಸಂಘಟನೆ ಮತ್ತು ಸ್ಥಾಪನೆಗಳ ಮೂಲಕ ಜೀವ ಕಾರುಣ್ಯ ಕಾರ್ಯಕ್ರಮಗಳು ಜಿಲ್ಲೆಯ ಪಟ್ಟಣ ಗ್ರಾಮವಲ್ಲದೆ ನೆರೆಯ ಕೇರಳಕ್ಕೂ ವಿಸ್ತರಿಸಿ ಸದಾ ದುಆವನ್ನು ಪಡೆಯುತ್ತಿರುವಾಗ ನಮ್ಮ ಜಮಾಅತಿಗೆ ಸೀಮಿತವಾಗಿ ನಮಗೂ ಜಮಾಅತಿನ ಎಲ್ಲಾ ಪ್ರವಾಸಿಗಳನ್ನು ಒಟ್ಟುಗೂಡಿಸಿ ನಮ್ಮಿಂದಾಗುವ ರೀತಿಯಲ್ಲಿ ಜೀವ ಕಾರುಣ್ಯವನ್ನು ಮಾಡುವುದರ ಮೂಲಕ ನಮ್ಮ ಜಮಾಅತಿನವರಿಂದಲೂ ದುಆವೆಂದ ಪ್ರತಿಫಲವನ್ನು ಪಡೆಯುವ ಎಂಬ ಉದ್ದೇಶವನ್ನು ಇಟ್ಟು ವಾಟ್ಸಪ್ ನಲ್ಲಿ ಒಟ್ಟಾಗುವೆಂದು ನಿರ್ಧರಿಸಿ ,ಕಳೆದೆರಡು ವರ್ಷಗಳ ಮೊದಲು "ಗಲ್ಫ್ ಪ್ರೆಂಡ್ಸ್ ತೆಕ್ಕಾರೆಂಬ" ಹೆಸರನಿಟ್ಟು ಸದಸ್ಯರ ಒಪ್ಪಿಗೆಯನ್ನು ಪಡೆದು ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿ ವಾಟ್ಸಪ್ ಗ್ರೂಪಿನ ಮೂಲಕ *ಯದುಲ್ಲಾಹಿ ಅಲಲ್ ಜಮಅ* ಎಂಬ ದ್ಯೇಯ ವಾಕ್ಯವನ್ನು...