ಭಾರತ ದೇಶದಲ್ಲಿ ಚರ್ಚಾ ವಿಷಯವಾಗಿ ಪ್ರಚಲಿತ ವಿಧ್ಯಾಮಾನಗಳಲ್ಲಿ ಇತರ ಜನರಡೆಯಲ್ಲಿ ಪ್ರಮುಖ ಚರ್ಚಾ ವಿಷಯವಾದ ತ್ರಿವಳಿ ತ್ವಲಾಖ್ ಬಗ್ಗೆ ಸಾರ್ವಜನಿಕರಿಗೆ ವಿವರ ನೀಡುವ ಸಲುವಾಗಿ *14 -9-2017* ನೇ ತಾರೀಖಿನಂದು ಮಂಗಳೂರು ಪುರಭವನದಲ್ಲಿ ಹಮ್ಮಿಕೊಂಡ
ಹಿರಿಯ ವಿದ್ವಾಂಸರಾದ ದ.ಕ.ಜಿಲ್ಲಾ ಸಂಯುಕ್ತ ಖಾಜಿ *ಪಝಲ್ ಕೋಯಮ್ಮ ತಂಙಳ ಕೂರತ್* ದುಆ ಆಶಿರ್ವಾಚನೆ, ಉಡುಪಿ,ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಖಾಜಿ *ಬೇಕಲ್ ಇಬ್ರಾಹಿಂ ಮುಸ್ಲಿಯಾರ್* ಉಸ್ತಾದರು ನಡೆಸಿ ಕೊಡುವ ವಿಶೇಷ ತರಗತಿಗೆ,ಸಾಧ್ಯವಿರುವ ಎಲ್ಲಾ ಜಮಾಅತ್ ಉಮರಾರು ಮುಂದಾಳತ್ವ ವಹಿಸಿಕೊಂಡಿರುವ ಊರಿನ ನೇತಾರರು ಮಿತ್ರರು ಹಾಜರಾಗಿ ಯಶಸ್ವಿಗೊಳಿಸಲು ವಿನಂತಿಮಾಡುತ್ತೇನವೆ.
ಇತೀ..............
*ಇಬ್ರಾಹಿಂ ಮದನಿ ಸಾಮಣಿಗೆ*
*ಅಧ್ಯಕ್ಷರು {ಮದನೀಸ್ ಅಸೋಸಿಯೇಷನ್ ಯುಎಇ ಸಮೀತಿ}*
*ಇಲ್ಯಾಸ್ ಮದನಿ ಕಾಶಿಪಟ್ನ*
*ಕೋಶಾಧಿಕಾರಿ (ಮದನೀಸ್ ಅಸೋಸಿಯೇಷನ್ ಯುಎಇ ಸಮೀತಿ)*
Comments
Post a Comment