🌷🌷🌹🌷🌷🌷🌷 *"ಕೆಲವರು ಮಹಾತ್ಮರಾಗಿ ಜನ್ಮಗೊಳ್ಳುತ್ತಾರೆ. ಇನ್ನು ಕೆಲವರು ಮಹಾತ್ಮರೆಂದು ನಟಿಸುತ್ತಾರೆ. ಮತ್ತೆ ಕೆಲವರಾದರೆ ತನ್ನ ಕರ್ಮದಿಂದ ಮಹಾತ್ಮರಾಗುತ್ತಾರೆ."* 👆👇 *ಲೋಕ ಪ್ರಸಿದ್ಧರಾದ "ಬರ್ನ್ನಾಡ್ ಷಾ" ಅವರು ಹೇಳಿದ ಮಾತಾಗಿದೆ ಇದು* 🌷 *ಕಾಂತಪುರಂ ಉಸ್ತಾದರು ಜನ್ಮದಿಂದ ಮಹಾನರಾಗಿರಲಿಲ್ಲ.* *ಕಾಂತಪುರಂ ಕುಂಡತ್ತಿಲ್ ಎಲ್. ಪಿ. ಶಾಲೆಗೆ ಕಲಿಯಲು ಹಾಗು ದೀನಿ ವಿದ್ಯಾಭ್ಯಾಸ ಕಲಿಯಲು ಸಾದಾರಣ ಮಕ್ಕಳೊಂದಿಗೆ ಓಡಿ ನಲಿದಾಡುತ್ತಿದ್ದ* *'ಅಬೂಬಕ್ಕರ್' ಎಂಬ ಬಾಲಕನಿಂದ ಅಂದು "ಅಹ್ಲುಸುನ್ನದ ಅಜೇಯ ನಾಯಕನನ್ನು ಯಾರು ನೋಡಿರಲಿಲ್ಲ.* *ತಾನು ಮಹಾನೆಂಬ ಅಭಿನಯವು ಕಾಂತಪುರಂ ಉಸ್ತಾದರಿಗೆ ಇಲ್ಲ* *ಎಂಬುದಕ್ಕೆ ತನ್ನ ನಿಷ್ಕಳಂಕವಾದ ಸಹಾಯವು,* *ನಿರ್ಮಲವಾದ ಸಾಮಿಪ್ಯವು,* *ವಿಶಾಲವಾದ ಹೃದಯವು ಪುರಾವೆ ನೀಡುತ್ತದೆ.* *ಆದರೆ.,* *ಕನ್ಯಾಕುಮಾರಿಯಿಂದ ಮಂಗಳೂರಿನವರೆಗೂ, ಕೇರಳದಿಂದ ಜಮ್ಮು ಕಾಶ್ಮಿರದವರೆಗೂ,* *ಭಾರತದಿಂದ ಕೆನಡದವರೆಗೂ, ಏಷ್ಯ ಭೂಖಂಡದಿಂದ ಅಮೇರಿಕನ್ ಭೂಖಂಡ ವರೆಗೂ, ಕಾಂತಪುರಂ ಉಸ್ತಾದರ ಅಶ್ವಮೇಧ ವ್ಯಾಪಿಸಿದಾಗ, ದಿಗ್ವಿಜಯ ಯಾತ್ರೆ ತಲುಪಿದಾಗ, ಕರ್ಮ ಕಾಂಡದಲ್ಲಿ ನಿತ್ಯ ಸಾನಿಧ್ಯವಾಗಿ ಸ್ವತಃ ಮಾರ್ಪಟ್ಟಾಗ, ಲೋಕವೇ ಬಹುಮಾನ ಪೂರ್ವಕವಾಗಿ ಕಾಂತಪುರಂ ಉಸ್ತಾದರನ್ನು "ಮಹಾನ್" ಮಾಡಿತು.* *ತನ್ನ ಜೈತ್ರಯಾತ್ರೆಯ ಘರ್ಜನೆ ವಿಶ್ವದಲ್ಲಿ ಪ್ರಕಂಪನ ಸೃಷ್ಟಿಸಿದಾಗ ಆಲ್ಲಿಯೆಲ್ಲ ಅಹ್ಲುಸ್ಸುನ್ನತ್ತಿನ ಪತಾಕೆ ಹಾರಾಡಿತು.* *ಸಂತೋಷದಿಂದ,* *ಅಭಿಮಾನದಿಂದ,* *ನಾಯಕನಿಗೆ ಲಭಿಸಿದ ಚಾರಿತ್ರತ್ಯದೊಂದಿಗೆ..* 🌹🌹🌹🌹🌹🌹 ➖➖➖➖➖➖➖➖➖ ಮರ್ಕಝ್ 40ನೇ ವಾರ್ಷಿಕ ಮಹಾ ಸಮ್ಮೇಳನ, 2018 ಜನವರಿ 5,6,7 ಮರ್ಕಝ್ ನಗರ್ ಕಾರಂದೂರ್, ಕಲ್ಲಿಕೋಟೆ. ಶುಭ ಕೋರುವ.... ✍ ಗಫೂರ್ ಬಾಯಾರ್ 🌷🌷🌷🌷🌷🌷🌷🌷🌷
🌷🌷🌹🌷🌷🌷🌷
*"ಕೆಲವರು ಮಹಾತ್ಮರಾಗಿ ಜನ್ಮಗೊಳ್ಳುತ್ತಾರೆ. ಇನ್ನು ಕೆಲವರು ಮಹಾತ್ಮರೆಂದು ನಟಿಸುತ್ತಾರೆ. ಮತ್ತೆ ಕೆಲವರಾದರೆ ತನ್ನ ಕರ್ಮದಿಂದ ಮಹಾತ್ಮರಾಗುತ್ತಾರೆ."*
👆👇
*ಲೋಕ ಪ್ರಸಿದ್ಧರಾದ "ಬರ್ನ್ನಾಡ್ ಷಾ" ಅವರು ಹೇಳಿದ ಮಾತಾಗಿದೆ ಇದು*
🌷 *ಕಾಂತಪುರಂ ಉಸ್ತಾದರು ಜನ್ಮದಿಂದ ಮಹಾನರಾಗಿರಲಿಲ್ಲ.*
*ಕಾಂತಪುರಂ ಕುಂಡತ್ತಿಲ್ ಎಲ್. ಪಿ. ಶಾಲೆಗೆ ಕಲಿಯಲು ಹಾಗು ದೀನಿ ವಿದ್ಯಾಭ್ಯಾಸ ಕಲಿಯಲು ಸಾದಾರಣ ಮಕ್ಕಳೊಂದಿಗೆ ಓಡಿ ನಲಿದಾಡುತ್ತಿದ್ದ* *'ಅಬೂಬಕ್ಕರ್' ಎಂಬ ಬಾಲಕನಿಂದ ಅಂದು "ಅಹ್ಲುಸುನ್ನದ ಅಜೇಯ ನಾಯಕನನ್ನು ಯಾರು ನೋಡಿರಲಿಲ್ಲ.*
*ತಾನು ಮಹಾನೆಂಬ ಅಭಿನಯವು ಕಾಂತಪುರಂ ಉಸ್ತಾದರಿಗೆ ಇಲ್ಲ* *ಎಂಬುದಕ್ಕೆ ತನ್ನ ನಿಷ್ಕಳಂಕವಾದ ಸಹಾಯವು,* *ನಿರ್ಮಲವಾದ ಸಾಮಿಪ್ಯವು,* *ವಿಶಾಲವಾದ ಹೃದಯವು ಪುರಾವೆ ನೀಡುತ್ತದೆ.*
*ಆದರೆ.,* *ಕನ್ಯಾಕುಮಾರಿಯಿಂದ ಮಂಗಳೂರಿನವರೆಗೂ, ಕೇರಳದಿಂದ ಜಮ್ಮು ಕಾಶ್ಮಿರದವರೆಗೂ,* *ಭಾರತದಿಂದ ಕೆನಡದವರೆಗೂ, ಏಷ್ಯ ಭೂಖಂಡದಿಂದ ಅಮೇರಿಕನ್ ಭೂಖಂಡ ವರೆಗೂ, ಕಾಂತಪುರಂ ಉಸ್ತಾದರ ಅಶ್ವಮೇಧ ವ್ಯಾಪಿಸಿದಾಗ, ದಿಗ್ವಿಜಯ ಯಾತ್ರೆ ತಲುಪಿದಾಗ, ಕರ್ಮ ಕಾಂಡದಲ್ಲಿ ನಿತ್ಯ ಸಾನಿಧ್ಯವಾಗಿ ಸ್ವತಃ ಮಾರ್ಪಟ್ಟಾಗ, ಲೋಕವೇ ಬಹುಮಾನ ಪೂರ್ವಕವಾಗಿ ಕಾಂತಪುರಂ ಉಸ್ತಾದರನ್ನು "ಮಹಾನ್" ಮಾಡಿತು.*
*ತನ್ನ ಜೈತ್ರಯಾತ್ರೆಯ ಘರ್ಜನೆ ವಿಶ್ವದಲ್ಲಿ ಪ್ರಕಂಪನ ಸೃಷ್ಟಿಸಿದಾಗ ಆಲ್ಲಿಯೆಲ್ಲ ಅಹ್ಲುಸ್ಸುನ್ನತ್ತಿನ ಪತಾಕೆ ಹಾರಾಡಿತು.*
*ಸಂತೋಷದಿಂದ,* *ಅಭಿಮಾನದಿಂದ,* *ನಾಯಕನಿಗೆ ಲಭಿಸಿದ ಚಾರಿತ್ರತ್ಯದೊಂದಿಗೆ..*
🌹🌹🌹🌹🌹🌹
➖➖➖➖➖➖➖➖➖
ಮರ್ಕಝ್ 40ನೇ ವಾರ್ಷಿಕ ಮಹಾ ಸಮ್ಮೇಳನ,
2018 ಜನವರಿ 5,6,7 ಮರ್ಕಝ್ ನಗರ್ ಕಾರಂದೂರ್, ಕಲ್ಲಿಕೋಟೆ.
ಶುಭ ಕೋರುವ....
✍ ಗಫೂರ್ ಬಾಯಾರ್
🌷🌷🌷🌷🌷🌷🌷🌷🌷
Comments
Post a Comment