Skip to main content

Posts

Showing posts from October, 2020

ತಾಜುಲ್ ಉಲಮಾ ಖ.ಸಿ ಆಂಡ್ ನೇರ್ಚೆ ನಡೆಸಲು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಕರೆ.

 ತಾಜುಲ್ ಉಲಮಾ ಖ.ಸಿ ಆಂಡ್ ನೇರ್ಚೆ ನಡೆಸಲು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಕರೆ. ಕರ್ನಾಟಕ, ಕೇರಳದ ಹಲವಾರು ಮೊಹಲ್ಲಾಗಳ ಖಾಝಿಯೂ, ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷರೂ ಆಗಿದ್ದ ನಮ್ಮೆಲ್ಲರ ಆಧ್ಯಾತ್ಮಿಕ ನಾಯಕ, ಕಣ್ಮರೆಯಾದರೂ ಮನ್ಮರೆಯಾಗದ ವಿದ್ವಾಂಸರ ಪ್ರಶೋಭಿತ ಕಿರೀಟ ತಾಜುಲ್ ಉಲಮಾ ಖ.ಸಿ ರವರ ಏಳನೇ ಉರೂಸ್ ಮುಬಾರಕ್ ಕಾರ್ಯಕ್ರಮ ಪ್ರತೀ ವರ್ಷದಂತೆ ಬಹಳ ವಿಜ್ರಂಭಣೆಯಿಂದ ನಡೆಸಲು ಕೋವಿಡ್ 19 ನಿಮಿತ್ತ ಅಸಾಧ್ಯವಾದುದರಿಂದ ತಾಜುಲ್ ಉಲಮಾ ಖ.ಸಿ ನಾಯಕತ್ವ ನೀಡಿದ ಮೊಹಲ್ಲಾಗಳು, ಸಂಘ ಸಂಸ್ಥೆಗಳು, ಹಿತೈಷಿಗಳು ತಮ್ಮ ತಮ್ಮ ಮೊಹಲ್ಲಾಗಳಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿ ನವೆಂಬರ್ 17 ರ ಮಗ್ರಿಬ್ ನಮಾಝಿನ ನಂತರ ಬಹಳ ಅಚ್ಚುಕಟ್ಟಾಗಿ ತಾಜುಲ್ ಉಲಮಾ ಖ.ಸಿ ರವರ ಆಂಡ್ ನೇರ್ಚೆ ನಡೆಸುವಂತೆ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ತಿಳಿಸಿದ್ದಾರೆ.

ರಬೀವುಲ್ ಅವ್ವಲ್ ಚಂದ್ರದರ್ಶನ.

 ರಬೀವುಲ್ ಅವ್ವಲ್ ಚಂದ್ರದರ್ಶನ.  ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಗೌರವಾನ್ವಿತ ಖುರ್ರತುಸ್ಸಾದಾತ್ ಕೂರತ್ ತಂಗಲ್ ಪ್ರಕಟನೆ. ಇಂದು ಶನಿವಾರ ಅಸ್ತ ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 18 ( ನಾಳೆ ) ರಬೀವುಲ್ ಅವ್ವಲ್ ತಿಂಗಳ ಚಾಂದ್ ಒಂದು ಆಗಿದ್ದು, ಅಕ್ಟೋಬರ್ 29 ರಂದು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ಜನ್ಮದಿನ (ಈದ್ ಮೀಲಾದ್) ಆಗಿರುತ್ತದೆ ಎಂದು  ಉಳ್ಳಾಲ ಹಾಗು ದ.ಕ ಜಿಲ್ಲೆಯ ನೂರಾರು ಮೊಹಲ್ಲಾಗಳ ಗೌರವಾನ್ವಿತ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. The  Honourable  Khazi of  D.K  District Samyuktha  Jama'ath Qurrathussadath  Sayyid Fazal  Koyamma Thangal madani al bukhari has announced that 18-10-2020 is first of Rabeeul Avval and Eid milad will be celebrated on October 29. In sha Allah