ಶಅಬಾನ್ ತಿಂಗಳ ಚಂದ್ರ ದರ್ಶನ. ಉಳ್ಳಾಲ ಖಾಝಿ ಸಯ್ಯಿದ್ ಕೂರತ್ ತಂಗಲ್. ಇಂದು ( ಮಂಗಳವಾರ ಅಸ್ತ ಬುಧವಾರ ) ರಾತ್ರಿ ಶಅಬಾನ್ ತಿಂಗಳ ಪ್ರಥಮ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಮಾರ್ಚ್ 07 ಮಂಗಳವಾರ ಅಸ್ತ ಬುಧವಾರ ರಾತ್ರಿ ( ಶಅಬಾನ್ 15 ) ಬರಾಅತ್ ರಾತ್ರಿ ಆಗಿರುತ್ತದೆ ಮಾರ್ಚ್ 8 ಬುಧವಾರ ಹಗಲು ಉಪವಾಸ ಸುನ್ನತ್ತಿದೆ ಎಂದು ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.