Skip to main content

ವಿಶ್ವ ವಿಖ್ಯಾತ ಕಾರಂದೂರು ಮರ್ಕಝ್ ವಿದ್ಯಾ ಸಮುಚ್ಛಯದ ಬೆಳವಣಿಗೆಯ ಕುರಿತು ಸಣ್ಣ ಇಣುಕು ನೋಟ.. =================== ✍ ಗಫೂರ್ ಬಾಯಾರ್ -----------------------


ಕೇರಳದ ಕಲ್ಲಿಕೋಟೆ ಜಿಲ್ಲೆಯ ಮಾವೂರು ರಸ್ತೆಯ ಬದಿಯಲ್ಲಿ ಪಾಳು ಬಿದ್ದ ಸ್ವಲ್ಪ ಭೂಮಿಯನ್ನು ಕಾರಂದೂರ್ ಮರ್ಕಝ್'ಗೆ ಒಂದು ವರಮಾನವಾಗಲಿ ಎಂಬ ನಿಟ್ಟಿನಲ್ಲಿ ಸಮುದಾಯದ ಜನರಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಲಕ್ಷ್ಯವಿಟ್ಟು  ಆ ಸ್ಥಳವನ್ನು ಬೆಲೆ ಕೊಟ್ಟು ಖರೀದಿಸಿದ ಕಾಂತಪುರಂ ಎ.ಪಿ ಉಸ್ತಾದರ ನಡವಳಿಕೆಯ ವಿರುದ್ಧವಾಗಿ ಅಂದು ಮುಸ್ಲಿಂ ಲೀಗ್, ಚೇಳಾರಿ ವಿಭಾಗದ ಸುನ್ನಿಗಳು ಹಾಗೂ ಇನ್ನು ಕೆಲವು ಸಂಘಟನೆಗಳ  ನಾಯಕರು ಹೇಳಿದ ಕೆಲವೊಂದು ಮಾನಕೆಟ್ಟ ಮಾತಿನ ಪ್ರಯೋಗಗಳು ತಮಗೆಲ್ಲರಿಗೂ ನೆನಪಿರಬಹುದು ತಾನೇ..!!??

ಲೀಗ್'ನ ದೊಡ್ಡ ನೇತಾರರು ಹಾಗೂ ಅವರ ಕೆಲವು ಪಂಡಿತರು ವೇದಿಕೆ ಹತ್ತಿ ಎ. ಪಿ. ಉಸ್ತಾದರ ವಿರುದ್ದವಾಗಿ ಆರೋಪ ಹಾಗೂ ಅಪಪ್ರಚಾರ ನಡೆಸಿದ್ದರು..!!

*ಅನಾಥ(ಯತೀಂ) ಮಕ್ಕಳ ಹಣದಿಂದ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದ ಸ್ಥಳವನ್ನು ಖರೀದಿಸಿದರು ಎಂಬಿತ್ಯಾದಿ  ವಾರ್ತೆಗಳನ್ನು ಮಲಯಾಳ ಚಂದ್ರಿಕ ದಿನ ಪತ್ರಿಕೆಯಲ್ಲಿ ದೊಡ್ಡ ತಲೆ ಬರಹಗಳ ಮೂಲಕ ಪ್ರಕಟಿಸುತ್ತಿರುವುದು ಕಾಣುತ್ತಿತ್ತು....*

ಸುಮಾರು 30 ವರ್ಷಗಳು ಕಳೆದು ಇದೀಗ ಅದೇ ವಿರೋಧಿ ಸಂಘಟನೆಯವರು ಹೇಳುತ್ತಾರೆ. "ಮರ್ಕಝ್'ನ ಅನಾಥ ಮಕ್ಕಳನ್ನು ಪರಿಪಾಲನೆ ಮಾಡಲು ಮರ್ಕಝ್ ಕಾಂಪ್ಲೆಕ್ಸ್'ನಿಂದ ಲಭಿಸುವ ಒಂದು ದಿನದ ವರಮಾನ ಮಾತ್ರ ಸಾಕು ಎಂದು.

"ಕಾಲವು ಓಡುತ್ತಿರುವ ಓಟವನ್ನೊಮ್ಮೆ ನೋಡಿ" 😁🙄

*'ಕೆಲವೊಂದು ಪಾಠಗಳು ಕಾಲವು ಕಲಿಸಿ ಕೊಡುತ್ತದೆ.. ಕಲಿಯಲು ಕೆಲವೊಮ್ಮೆ ನಾವು ಬಾಕಿ ಇರಬೇಕೆಂದಿಲ್ಲ'..*

💪 ಮರ್ಕಝ್ ಮುಂದಿಟ್ಟಿರುವ ಪ್ರತಿಯೊಂದು ಹೆಜ್ಜೆಯೂ  ಅತೀ ದೊಡ್ಡ ಅಭಿವೃದ್ಧಿಯಾಗಿ ಮಾರ್ಪಾಡು ಹೊಂದಿದೆ ಮಾತ್ರವಲ್ಲ ಇಂದು ದೇಶ ವಿದೇಶಗಳಲ್ಲೂ ಪ್ರಖ್ಯಾತಿಯನ್ನು ಪಡೆದಿದೆ.
ಕಳೆದ ಕೆಲವು ಕಾಲದಲ್ಲಿ ನೋಡಿದರಲ್ಲಿ ಅತೀ ಹೆಚ್ಚು ಪ್ರಮುಖವಾದ *"ನೋಲೆಡ್ಜ್ ಸಿಟಿ"*ಯ ಕೆಲಸ ಕಾರ್ಯಗಳು ಅತೀ ತ್ವರಿತಗತಿಯಲ್ಲಿ ಸಾಗುತ್ತಿರುವಾಗ ಮರ್ಕಝ್'ನ ಚರಿತ್ರೆಯಲ್ಲಿ ಇನ್ನೊಂದು ಮಹತ್ತರವಾದ ದೃಷ್ಟಾಂತಗಳಲ್ಲಿ ಇದೂ ಕೂಡಾ ಸೇರ್ಪಡೆಗೊಳ್ಳುವುದಂತೂ ಖಚಿತ..!!
(ಇನ್ ಷಾ ಅಲ್ಲಾಹ್)

ಲೋಕ ಚರಿತ್ರೆಯಲ್ಲಿ ಮರ್ಕಝ್ ಯೋಜನೆಯು ಭಾರತದ ಯಶಸ್ಸನ್ನು ಬಾನೆತ್ತರಕ್ಕೆ ಕೊಂಡೊಯ್ಯುತ್ತಿದೆ..

ವಿಶ್ವ ಅರಿವಿನ ತೀರಕ್ಕೆ ಒಂದು ಹೆಬ್ಬಾಗಿಲಾಗಿ ಈ ಸಣ್ಣ ಕೇರಳದಲ್ಲಿ ಮರ್ಕಝ್ *"ನೋಲೆಡ್ಜ್ ಸಿಟಿ"* ಹೊಸ ಇತಿಹಾಸ ಪುಟವನ್ನು ತೆರೆಯಲಿದೆ.!

ಇದು ಕೋಟಿಗಳ ಆಸ್ತಿ ಇರುವ ಒಂದು ಇಸ್ಲಾಮಿಕ ವಿದ್ಯಾಭ್ಯಾಸ ಸ್ಥಾಪನೆಯಾಗಿ ಬದಲಾದಾಗ.., ಹಣ ದೋಚುದೆಂದೂ, ವ್ಯಾಪಾರವಾಗಿದೆಯೆಂದು, ಆರೋಪಿಸುವ ಅಸೂಯೆಗಾರರಿಗೆ ಇಂತಹ ಹಲವಾರು ಯೋಜನೆಗಳ ಮೂಲಕ ಉತ್ತರವಾಗಿ ಕೊಡುದಾಗಿದೆ ಇದು.

ವಿರೋಧಿಗಳು ಮರ್ಕಝ್ ಸಂಕೀರ್ಣಕ್ಕಿಂತಲೂ  ಅಧಿಕ ಕೋಟಿಗಳು ಸಂಗ್ರಹಿಸಿಯೂ, ಮರ್ಕಝ್'ನ ನೂರರಲ್ಲಿ ಒಂದು ಶೇಖಡವು ಕೂಡಾ ಸಮುದಾಯದ ಉನ್ನತಿಗೆ ಬೇಕಾಗಿ ಕಾರ್ಯಾಚರಿಸಲೊ, ಖರ್ಚು ಮಾಡಲೋ ಸಾಧ್ಯವಾಗದೆ ಅಸೂಯೆಗಾರರಾದ ಇವರುಗಳಿಗೆ ಮರ್ಕಝ್ ವಿರುದ್ದ ವಿಮರ್ಶನೆ ಮಾಡಲು ಯಾವ ಅರ್ಹತೆ ಇದೆ...!?

ವಿಮರ್ಶಕರಿಗೆಲ್ಲಾ ಮಧುರವಾದ ರೀತಿಯಲ್ಲಿ ಉತ್ತರ ಹೇಳುವ ಇದರ ಮೇಲುಸ್ತುವಾರಿ ನಾಯಕರ ಮಾತಿನ ರೂಪದಲ್ಲಿ ಹೇಳುವುದಾದರೆ   .ಓ ವಿರೋಧಿಗಳೇ ನಮಗೆ ಸಮಯವಿಲ್ಲ ನಿಮ್ಮೊಂದಿಗೆ ತರ್ಕಿಸಲು..!
"ನಮಗೆ ಇಲ್ಲಿ ಮಾಡಿ ಮುಗಿಸಲು ಹಲವಾರು ಕೆಲಸಗಳು ಬಾಕಿ ಇದೆ..!"

ಈ ಎಲ್ಲಾ ಸಲ್ಕರ್ಮಗಳು
ಅಲ್ಲಾಹು ಸ್ವೀಕರಇಸಲಿ.


*ಮರ್ಕಝ್ ಸ್ಥಾಪನೆಗಳು*

➖➖➖➖➖➖➖

1- ಮರ್ಕಝ್ ಶರೀಅತ್ತ್ ಕಾಲೇಜ್ ಕಾರಂದೂರ್.

2- ಕುಲ್ಸಿಯ ಉಸೂಲುದ್ದೀನ್ ಕಾರಂದೂರ್.

3- ಕುಲ್ಸಿಯ್ಯ ಶರೀಅ; ಕಾರಂದೂರ್

4- ಕುಲ್ಸಿಯ್ಯ ಲುಗ ಅರಬಿಯ್ಯ ಕಾರಂದೂರ್

5- ತಖಸ್ಸುಸ್ ದೌರತುಲ್ ಫಿಖ್ಹ್ ಕಾರಂದೂರ್.

6- ಕುರ್'ಆನ್ ಸ್ಟಡಿ ಸೆಂಟರ್ ಕಾರಂದೂರ್. 

7- ಖಲ್'ಫಾನ್ ಇಸ್ಲಾಮಿಕ್ ಸೆಂಟರ್ ಕೊಯಿಲಾಂಡಿ.

8-ಜೂನಿಯರ್ ಶರೀಅತ್ತ್ (ದಅವಾ) ಕಾಲೇಜು ಕಾರಂದೂರ್. 

9= ಮರ್ಕಝ್ ಓಯಸಿಸ್ ಕ್ಯಾಂಪಸ್ ಕಾರಂದೂರ್.

10- ಸಖಾಫತ್ತಿಸ್ಸುನ್ನಿಯ್ಯ ಬೋರ್ಡಿಂಗ್ ಮದ್ರಸಾ ಕಾರಂದೂರ್.

11-RECG ಗರ್ಲ್ಸ್ ಹಾಸ್ಟೆಲ್ ಕಾರಂದೂರ್. 

12- ಮರ್ಕಝ್ ಗರ್ಲ್ಸ್ ಓರ್ಫನೆಜ್ ಮುಕಂ, ಮರಂಜಾಟ್ಟಿ.

13- ಮರ್ಕಝ್ ಬಾಯ್ಸ್ ಓರ್ಫನೇಜ್ ಕಾರಂದೂರ್.

14- ಮರ್ಕಝ್ ಗ್ಲೋಬಲ್ ವಿಲ್ಲೇಜ್ ಪೂನೂರ್. 

15- ಮರ್ಕಝ್ I T I M I E T ಕಾರಂದೂರ್.

16- ಮರ್ಕಸ್ಸುಲ್ ಹುದಾ ಅಕಿಕಾವ್ ತ್ರಿಶೂರ್. 

17- ಮರ್ಕಝ್ ಕಂಪ್ಯೂಟರ್ ಆಂಡ್ ನೆಟ್ ವರ್ಕಿಂಗ್ ಕಾರಂದೂರ್. 

18- ಮರ್ಕಝ್ ಆರ್ಟ್ ಆಂಡ್ ಸಯನ್ಸ್ ಕಾಲೇಜ್ ಕಾರಂದೂರ್.

19- ಮರ್ಕಝ್ ಬಾಯ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ಕಾರಂದೂರ್.

20- ಮರ್ಕಝ್ ಗರ್ಲ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ಕುನ್ನಮಂಗಲಂ.

21- ಮರ್ಕಝ್ ಹಾದಿಯ ಕಾರಂದೂರ್.

22- A M L P ಸ್ಕೂಲ್ ಈರ್'ಪೋನ, ತಾಮರಸ್ಸೇರಿ.

23- S N M L P ಸ್ಕೂಲ್ ವರಯಾಲ್, ವಯನಾಡ್.

24- ಈಸ್ಟ್ A M L P ಸ್ಕೂಲ್ ಕಾಂತಪುರಂ.

25- ಫಾತ್ತಿಮಾಬಿ ಹೈಯರ್ ಸೆಕೆಂಡರಿ ಸ್ಕೂಲ್ ಕೂಬಾರ, ಮುಖಂ.

26- ಅಲ್ ಫಾರೂಖಿಯ ಹೈಸ್ಕೂಲ್ ಚೇರನಲ್ಲೂರ್.

27- ಮರ್ಕಝ್ E M ಸೀನಿಯರ್ ಹೈಯರ್ ಸೆಕೆಂಡರಿ ಸ್ಕೂಲ್ ಕಾರಂದೂರ್.

28- ಇಸ್ಲಾಮಿಕ್ ರಿಸೆರ್ಚ್ ಸೆಂಟರ್ & ಲೈಬ್ರರಿ ಕಾರಂದೂರ್.

29- ಮರ್ಕಝ್ ಲೋ ಕಾಲೇಜ್ ಕಾರಂದೂರ್.

30- ಮರ್ಕಝ್ ಇಹ್ರಾಂ ಮ್ಯಾನೇಜ್ಮೆಂಟ್ ಇನ್ಸ್ಟೂಟ್ ಕಾರಂದೂರ್. 

31- ಮರ್ಕಝ್ ಮಾಲಿಕ್ ದಿನಾರ್ ಪಾರಪ್ಪಳ್ಳಿ ಕೊಲ್ಲಂ ಕೊಯಿಲಾಂಡಿ.

32- ಹೈಯರ್ ಸ್ಟಡಿ ಸ್ಕಾಲರ್ಶಿಪ್ ಸ್ಕೀಮ್.

33- ಓರ್ಫನ್ ಹೋಂ ಕೇರ್.

34- ಮರ್ಕಝ್ ಆಂಟಿ ಕ್ರಾಫ್ಟ್ ಟ್ರೈನಿಂಗ್ ಸೆಂಟರ್ ಕಾರಂದೂರ್.

35- ಮರ್ಕಝ್ ಓರ್ಫನೆಜ್ & ಹಿಫ್ಲುಲ್ ಖುರ್ಆನ್ ಪೇರಳಸ್ಸೆರಿ ಕಣ್ಣೂರ್.

36-ಪೂನೂರ್ ಹಾಸ್ಪಿಟಲ್ & ರಿಸೆರ್ಚ್ ಸೆಂಟರ್ ಪೂನೂರ್

37- ಮರ್ಕಝ್ ಯೂನಾನಿ ಹಾಸ್ಪಿಟಲ್ ಕೈತಪ್ಪೊಯಿಲ್.

38- PHRC ಸ್ಕೂಲ್ ಆಫ್ ನರ್ಸಿಂಗ್ ಪೋನೋರ್.

39- ಮರ್ಕಝ್ ಇಂಟೆರ್ ನ್ಯಾಷನಲ್ ಸ್ಕೂಲ್ ಕೊಹಿಕೋಡ್.

40- ಮರ್ಕಝ್ ಕೊಮೆರ್ಷ್ಯಲ್ ಕಾಂಪ್ಲೆಕ್ಸ್ ಕೊಹಿಕೋಡ್.

41- ಇಷಾಅತ್ತ್ ಪಬ್ಲಿಕ್ ಸ್ಕೂಲ್ CBSE ಪೂನೂರ್.

42- I S M ಪಬ್ಲಿಕ್ ಸ್ಕೂಲ್ ಮುರಿಕಾಶೆರಿ.

43- ದೇಶ ಸೇವಾ A U P ಸ್ಕೂಲ್ ಕೂರುಂಪೋಯಿಲ್

44- ಕ್ರೆಸೆಂಟ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಳಪಟ್ಟಣಂ.

45- ಮರ್ಕಝ್ ಪಬ್ಲಿಕ್ ಸ್ಕೂಲ್ A R ನಗರ್.

46- ಮರ್ಕಝ್ ಪಬ್ಲಿಕ್ ಸ್ಕೂಲ್ ಬಾಲುಸ್ಸೇರಿ.

47- ಮರ್ಕಝ್ ಪಬ್ಲಿಕ್ ಸ್ಕೂಲ್ ಕೊಯಿಲಾಂಡಿ.

48- ಮರ್ಕಝ್ ಪಬ್ಲಿಕ್ ಸ್ಕೂಲ್ ಕೈತಪ್ಪೋಯಿಲ್.

49- ಮರ್ಕಝ್ ಪಬ್ಲಿಕ್ ಸ್ಕೂಲ್ ಐಕರಪ್ಪಟಿ.

50- ಮರ್ಕಝ್ ಪಬ್ಲಿಕ್ ಸ್ಕೂಲ್ ಅಕಿಕಾವ್.

51- ಮರ್ಕಝ್ ಕರೀಂ ಹಾಜಿ ಮೆಮೋರಿಯಲ್ ಸೆಂಟರ್ ಕೈಪಮಂಗಲಂ.

52- ಹುಂಡಿ ಪಬ್ಲಿಕ್ ಸ್ಕೂಲ್ ಹುಂಡಿ, ಕರ್ನಾಟಕ. 

53- ಮರ್ಕಝ್ ಪಬ್ಲಿಕ್ ಸ್ಕೂಲ್ ಗೊಂಡಲ್, ಗುಜರಾತ್. 

54- ಮರ್ಕಝ್ ಪಬ್ಲಿಕ್ ಸ್ಕೂಲ್ ಉಪ್'ಲೆಟ, ಗುಜರಾತ್. 

55- ಮರ್ಕಝ್ ಪಬ್ಲಿಕ್ ಸ್ಕೂಲ್ ವಡೋದರ, ಗುಜರಾತ್. 

56- ಮರ್ಕಝ್ ಪಬ್ಲಿಕ್ ಸ್ಕೂಲ್ ಕವರತ್ತಿ, ಲಕ್ಷದ್ವೀಪ. 

57- ಮರ್ಕಝ್ ಪಬ್ಲಿಕ್ ಸ್ಕೂಲ್ & ದ'ಅವಾ ಕಾಲೇಜು ಲೋಣಿ, ಉತ್ತರ ಪ್ರದೇಶ.

58- ಯಾಸಿನ್ ಇಂಗ್ಲೀಷ್ ಸ್ಕೂಲ್ ಬಟ್ಟಂಡಿ, ಜಮ್ಮು. 

59- ಯಾಸಿನ್ ಇಂಗ್ಲೀಷ್ ಸ್ಕೂಲ್ ಆರಿಯ, ಕಾಶ್ಮೀರ್.

60- ಯಾಸಿನ್ ಇಂಗ್ಲೀಷ್ ಸ್ಕೂಲ್ ಮೆಂತಾರ್, ಕಾಶ್ಮೀರ್. 

61- ರಸಾಉಲ್ ಉಲೂಮ್ ಇಂಗ್ಲೀಷ್ ಇಸ್ಲಾಮಿಯ ಹೈಸ್ಕೂಲ್ ಪೂಂಛ್, ಕಾಶ್ಮೀರ್.

62- ಯಾಸಿನ್ ಇಂಗ್ಲೀಷ್ ಸ್ಕೂಲ್ ದುನ್'ದಾಕ್, ಕಾಶ್ಮೀರ್. 

63- ಯಾಸಿನ್ ಇಂಗ್ಲೀಷ್ ಸ್ಕೂಲ್ ಹರ್ನಿ ಗುಲ್ತ, ಕಾಶ್ಮೀರ್. 

64- ಯಾಸಿನ್ ಇಂಗ್ಲೀಷ್ ಸ್ಕೂಲ್ ಸೆರಿ ಖಾಜ, ಕಾಶ್ಮೀರ್. 

65- ಯಾಸಿನ್ ಇಂಗ್ಲೀಷ್ ಸ್ಕೂಲ್ ಲೋರನ್, ಕಾಶ್ಮೀರ್. 

66- ಯಾಸಿನ್ ಇಂಗ್ಲೀಷ್ ಸ್ಕೂಲ್ ಶ್ರೀನಗರ್, ಕಾಶ್ಮೀರ್. 

67-ಯಾಸಿನ್ ಇಂಗ್ಲೀಷ್ ಸ್ಕೂಲ್ ಲೋಯನ್ ಬೆಲ್ಲ, ಕಾಶ್ಮೀರ್. 

68- ಯಾಸಿನ್ ಇಂಗ್ಲೀಷ್ ಸ್ಕೂಲ್ ಮಾಂಡಿ, ಕಾಶ್ಮೀರ್. 

69- ಯಾಸಿನ್ ಇಂಗ್ಲೀಷ್ ಸ್ಕೂಲ್ ಅಲ್ಲಪ್ಪಿರ್ ಪೂಂಜ್, ಕಾಶ್ಮೀರ್.

70-ಯಾಸಿನ್ ಇಂಗ್ಲೀಷ್ ಸ್ಕೂಲ್ ತಹ್'ದಾರ್ ಶರೀಫ್, ಕಾಶ್ಮೀರ್.

71- ಯಾಸಿನ್ ಇಂಗ್ಲೀಷ್ ಸ್ಕೂಲ್ ಸ್ವಾಜಿನ್, ಕಾಶ್ಮೀರ್.

72- ಯಾಸಿನ್ ಇಂಗ್ಲೀಷ್ ಸ್ಕೂಲ್ ತಾನ ಮಾಂಡಿ, ಕಾಶ್ಮೀರ್. 

73- ಯಾಸಿನ್ ಇಂಗ್ಲೀಷ್ ಸ್ಕೂಲ್ ಗೂಳುತ್ತ, ಕಾಶ್ಮೀರ್. 

74- ತ್ವಇಬ ಕಂಪ್ಯೂಟರ್ ಸೆಂಟರ್ ನ್ಯೂ ಕಟ್ಟಕ್, ಒರಿಸ್ಸ.

75- ಮಹದಲೂನ್ ಉಲೂಮ್ ಇಂಟರ್ ನ್ಯಾಷನಲ್ ಸ್ಕೂಲ್ ಜಿದ್ದ, ಸೌದಿ ಅರೇಬಿಯಾ. 

76- ಯಾಸಿನ್ ಇಂಗ್ಲೀಷ್ ಸ್ಕೂಲ್ ಬಿಲಾಂದಿ, ಕಾಶ್ಮೀರ್. 

77- ಯಾಸಿನ್ ಇಂಗ್ಲೀಷ್ ಸ್ಕೂಲ್ ಚಕಾಟ್ರು, ಶ್ರೀನಗರ್. 

78- ಯಾಸಿನ್ ಇಂಗ್ಲೀಷ್ ಸ್ಕೂಲ್ ಮುಸ್ತಫಾ ನಗರ್, ಕಾಶ್ಮೀರ್. 

79- ಹಿದಾಯ ಪಬ್ಲಿಕ್ ಸ್ಕೂಲ್ ಕೊಟ್ಟುಮುಡಿ, ಕೊಡಗು. 

80- ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಇಸ್ಲಾಮಿಕ್ ಸ್ಟಡೀಸ್ ನ್ಯೂಡೆಲ್ಲಿ. 

81- ಅಲ್ ನೂರ್ ಸೆಂಟರ್ ಗೌಸಿಯ ನಗರ್, ಮೈಸೂರು.

82- ಮರ್ಕಝ್ ಪಬ್ಲಿಕ್ ಸ್ಕೂಲ್ ಚಾಂಜ್'ವೆಲ್, ಗುಜರಾತ್. 

83- ತ್ವಇಬ ಪಬ್ಲಿಕ್ ಸ್ಕೂಲ್ ಇಂದೂರ್, ಮಧ್ಯಪ್ರದೇಶ. 

84- ತ್ವಇಬ ಒರ್ಫನೇಜ್ ಇಂದೂರ್, ಮಧ್ಯಪ್ರದೇಶ. 

85- ತ್ವಇಬ ದಅವ ಕಾಲೇಜು ಇಂದೊರ್, ಮಧ್ಯಪ್ರದೇಶ. 

86- ಝೀನತ್ತ್ ಪಬ್ಲಿಕ್ ಸ್ಕೂಲ್ ಇಂದೂರ್, ಮಧ್ಯಪ್ರದೇಶ. 

87- ಗುಲ್'ಶೇನೆ ಫಾತ್ತಿಮ ಫಿಲಿಪಿತ್ತ್, ಉತ್ತರ ಪ್ರದೇಶ. 

88- ಮರ್ಕಝ್ ತಸ್'ಕಿಯತಿ ಸುನ್ನಿಯ್ಯ ದೌರ, ಉತ್ತರ ಪ್ರದೇಶ. 

89- ತ್ವಇಬ ಪಬ್ಲಿಕ್ ಸ್ಕೂಲ್ ಸೌತ್ ದಿನಾಜ್'ಪುರ್, ವೆಸ್ಟ್ ಬಂಗಾಲ್. 

90- ಪಿರ್ ಬಜಾರ್ ಪಬ್ಲಿಕ್ ಸ್ಕೂಲ್ ಕುಟ್ಟಕ್ ವೆಸ್ಟ್ ಬಂಗಾಲ್. 

91- ವಾಕ್ಯಾಂಷನಲ್ ಟ್ರೈನಿಂಗ್ ಸೆಂಟರ್ ದಕ್ಷಿಣ ದಿನಾಜ್'ಪುರ್, ಬಂಗಾಲ್. 

92- ತ್ವಇಬ ಗಾರ್ಡನ್ ನ್ಯೂ ಕಟ್ಟಕ್, ಒರಿಸ್ಸ.

===================


ಇಸ್ಲಾಮಿಕ್ ನಿಯಮ ಜ್ಞಾನಗಳಲ್ಲಿ ಅಕಾಡಮಿಕ್ ಪಾಠವು, ಸಖಾಫಿ ಬಿರುದು ಕೂಡಾ ನೀಡಲಾಗುತ್ತದೆ.

ಧಾರ್ಮಿಕ ಜ್ಞಾನ ಕೇಂದ್ರಗಳಿಂದ ಬಿರುದು ಲಭಿಸಿದ ಯುವ ವಿದ್ವಾಂಸರಿಗೆ ಉನ್ನತ ವ್ಯಾಸಾಂಗ ಹಾಗೂ ತಂತ್ರಜ್ಞಾನ, ವೈಜ್ಞಾನಿಕ ವಿಷಯಗಳಲ್ಲಿ ಕಲಿಕೆ ಹಾಗೂ ತಿಳುವಳಿಕೆ  ಲಭಿಸಲಿಕ್ಕಾಗಿ ಒಂದು ವರ್ಷದ ( ತಖಸ್ಸುಸ್ ) ಕೋರ್ಸ್'ಗೆ ಮರ್ಕಝಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.


ಪ್ರವೇಶ ಉಚಿತ

ಅಡ್ಮಿಷನ್ ಸಮಯ: ಶವ್ವಾಲ್ ತಿಂಗಳು. 0495 2800427

------------------------


 *ಹಿಫ್'ಳುಲ್ ಖುರ್'ಆನ್ ಕಾಲೇಜು*

〰〰〰〰〰〰〰〰〰

ವಿಶುದ್ಧ ಖುರ್'ಆನ್ ಕಂಠಪಾಠ ಮಾಡಲು 1987ರಲ್ಲಿ ಆರಂಭಿಸಿರುವ ಕಾಲೇಜು.

ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾದುದರಿಂದ ಕಯಿಕೊಟ್, ಕೊಯಿಲಾಂಡಿ, ಚೆರಿಪ್ಪುರ್, ಪೆರಳಸ್ಸೇರಿ ಎಂಬಿತ್ಯಾದಿ ಸ್ಥಳಗಳಲ್ಲಿ ಹಿಫ್'ಳುಲ್ ಖುರ್'ಆನ್'ನ  ಒಂದೊಂದು ಯೂನಿಟ್ ಕಾರ್ಯಾಚಿಸುತ್ತದೆ.

ಪ್ರವೇಶ ಸಮಯ ಮೇ ಮತ್ತು ಜೂನ್ ತಿಂಗಳು. 0495 2800121

0496 2621452

===================

   *ಮರ್ಕಝ್ ಓರ್'ಫನೇಜ್*

➖➖➖➖➖➖➖➖➖

ತಂದೆ ಮರಣ ಹೊಂದಿದ ಕಾರಣ, ಸಾಮೂಹಿಕವಾಗಿಯೂ, ಸಂಸ್ಕಾರಿಕವಾಗಿಯೂ ಒಂಟಿಯಾಗುವ ಅನಾಥ ಮಕ್ಕಳಿಗೆ ವಿದ್ಯಾಭ್ಯಾಸವೂ, ಸಂರಕ್ಷಣೆಯು ನೀಡಿ ಬೆಳೆಸುವ ಸ್ಥಾಪನೆಯಾಗಿದೆ ಮರ್ಕಝ್ ಓರ್'ಫನೇಜ್.

ಪ್ರಾಥಮಿಕ ತರಗತಿಯಿಂದ ಉನ್ನತ ವಿದ್ಯಾಭ್ಯಾಸದವರೆಗಿರುವ ಖರ್ಚು ವೆಚ್ಚಗಳನ್ನು ಮರ್ಕಝ್ ವಹಿಸುತ್ತದೆ.

ತಂದೆ ಮರಣ ಹೊಂದಿದವರಾಗಿದ್ದಾರೆ ಎಂಬ ಕಾರಣದಿಂದಾಗಿ ಸಮಾಜದಲ್ಲಿ ಯತೀಮ್'ಗಳಾಗಿ ಬದುಕುವ ಮಕ್ಕಳಿಗೆ ಮಾತ್ರವಾಗಿದೆ ಪ್ರವೇಶ ಅನುಮತಿ. ಅಡ್ಮಿಷನ್ ಸಂಪರ್ಕ: 0495 2803594


ಅನುವಾದ:

✍ ಗಫೂರ್ ಬಾಯಾರ್

🔷🔷🔷🔷🔷🔷🔷🔷🔷👉 ವೈಜ್ಞಾನಿಕ ಉತ್ಕೃಷ್ಟತೆಯ ಅನ್ವೇಷನೆ.

ಮರ್ಕಝುಸ್ಸಖಾಫತಿ ಸುನ್ನೀಯ್ಯಾ ಇದರ 40'ನೇ ವಾರ್ಷಿಕ ರೂಬಿ ಜ್ಯುಬಿಲಿ ಐತಿಹಾಸಿಕ ಮಹಾ ಸಮ್ಮೇಳನ.

( 2018 ಜನವರಿ 05' 06' 07 )
ಮರ್ಕಝ್ ನಗರ-ಕಾರಂದೂರ್, ಕಲ್ಲಿಕೋಟೆ ಕೇರಳ.

ಅನುವಾದ
✍ ಗಫೂರ್ ಬಾಯಾರ್


Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.