ಭಾರತ ಸರ್ವ ಜನಾಂಗದ ನೆಲೆಬೀಡು,ಎಲ್ಲಿಯೂ ಕಾಣಲು ಸಾಧ್ಯವಿಲ್ಲದ ಏಕತೆ ಭಾರತದಲ್ಲಿ ಮಾತ್ರ ಕಾಣಲು ಸಾದ್ಯ,ಯಾವ ಧರ್ಮವು ಆಹಿಂಸೆ,ಅನೀತಿ,ಅಕ್ರಮಣವನ್ನು ಭೊದಿಸುವುದಿಲ್ಲ ಎಂದು ಭಾಷಣಗಾರ MHM ಖಲಂದರ್ ರಜ್ವಿ SSF ಬೆಜ್ಜವಳ್ಳಿ ಘಟಕದ ವತಿಯಿಂದ ನಡೆದ "ದ್ವೇಷ ಆಳಿಸಿ-ದೇಶ ಉಳಿಸಿ" ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಹೇಳಿದರು
SSF ರಾಜ್ಯ ಸಮಿತಿ ಸದಸ್ಯ KP ಶಂಶುದ್ದೀನ್ ಕಾರ್ಯಕ್ರಮ ಉದ್ಘಾಟಿಸಿದರು.
ನಿವೃತ ಶಿಕ್ಷಕರಾದ ಶ್ಯಾಂ ಶೆಟ್ಟಿ ಮಾಸ್ಪರ್,ಮಾಳೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಗುರುರಾಜ್,ಕುಕ್ಕೆ ಗ್ರಾಮ ಪಂಚಾಯತ್ ಸದಸ್ಯ BK ರಮೇಶ್ ಮಾತನಾಡಿದರು
ಕುಕ್ಕೆ ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷ TH ಸಯ್ಯದ್ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು
Comments
Post a Comment