ಅಸಾಸ್ ಎಜುಕೇಶನ್ ಸೆಂಟರ್ ಮಲ್ಲೂರ್ ಇದರ ಖಾದಿಮ್ ಹಾಗೂ ಸಕ್ರಿಯ ಕಾರ್ಯಕರ್ತರಾಗಿ ಹಗಲಿರುಳು ಸಂಸ್ಥೆಯ ಏಳಿಗೆಗಾಗಿ ಸದಾ ದುಡಿದು ನಮ್ಮನ್ನಗಲಿದ ಮರ್ಹೂಮ್
*ಎಂ ಕೆ ಅಬ್ದುಲ್ ಖಾದರ್ ಮಲ್ಲೂರ್* ಇವರ ಮಗ ಅಸಾಸ್ ಖಾದಿಮ್ ಮಲ್ಲೂರ್ ಎಸ್ಎಸ್ಎಫ್ ಇದರ ಸಕ್ರಿಯ ಕಾರ್ಯಕರ್ತ *ಅನ್ಸಾರ್ ಎಂಕೆ ಮಲ್ಲೂರ್* ಇಂದು ರಾತ್ರಿ ತಾಯಿನಾಡಿನಿಂದ ಯುಎಇ ದುಬೈಗೆ ಉದ್ಯೋಗ ನಿಮಿತ್ತ ಪ್ರಯಾಣಿಸುವಾಗ ಅಸಾಸ್ ಸಂಸ್ಥೆಯ ವತಿಯಿಂದ ಅದ್ದೂರಿ ಬೀಳ್ಕೊಡುಗೆ ಸಮಾರಂಭವು ಅಸಾಸ್ ರಿಫಾಯಿ ಮಸ್ಜಿದ್ ನಲ್ಲಿ ಸಂಸ್ಥೆಯ ಚಯರ್ಮೇನ್ ಅಶ್ರಫ್ ಸಅದಿ ಮಲ್ಲೂರ್ ಮುದರ್ರಿಸ್ ಖಾಸಿಮುಲ್ ಮದನಿ, ಪ್ರಾಂಶುಪಾಲ ಆಸಿಫ್ ನೂರಿ ಬರಖಾತಿ, ಹಿರಿಯರುಗಳಾದ ಎಮ್ಜಿ ಅಬ್ದುಲ್ ರಝಾಕ್, ಮುಹಮ್ಮದ್,ಮುಹಮ್ಮದ್ ಮೋನು, ಇದ್ದಿನಬ್ಬ ಸೇರಿ ಸಾಲು ಹೊದಿಸಿ ಬೀಳ್ಕೊಡುಗೆ ಸನ್ಮಾನಿಸಲಾಯಿತು ಅಸಾಸ್ ಸಂಸ್ಥೆಯ ಕಾರ್ಯಕರ್ತರು ದರ್ಸ್ ಮುತಅಲ್ಲಿಮರು ಭಾಗವಹಿಸಿದರು ಪ್ರಾರಂಭದಲ್ಲಿ ಸಂಸ್ಥೆಯ ಮನೇಜರ್ ಆರ್ಕೆ ಮದನಿ ಸ್ವಾಗತಿಸಿದರು....
*ಪ್ರತ್ಯೇಕವಾಗಿ ಒಳ್ಳೆಯ ಉದ್ಯೋಗ ಸಿಗಲಿಕ್ಕೆ ಯಾತ್ರೆಯ ಸಲಾಮತ್ ಗೆ ಬೇಕಾಗಿ ಹಾಗೂ ಇವನ ಕುಟುಂಬಕ್ಕೂ ದುಆ ಮಾಡಬೇಕಾಗಿ ವಸಿಯ್ಯತ್ನೊಂದಿಗೆ*.
ಇತೀ.....
*ಅಶ್ರಫ್ ಸಅದಿ ಮಲ್ಲೂರ್*
*ಚಯರ್ಮೇನ್ ಅಸಾಸ್ ಎಜುಕೇಷನ್ ಸೆಂಟರ್ ಮಲ್ಲೂರ್*
ಹಾಗೂ
*ಅಧ್ಯಾಪಕ ವ್ರಂದ ಆಸಾಸ್ ಎಜುಕೇಶನ್ ಸೆಂಟರ್ ಮಲ್ಲೂರ್*
Comments
Post a Comment