(ನಿಧನ) KCF ಸೌದಿ ಅರೇಬಿಯಃ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಸಂಘಟನಾ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಉಳ್ಳಾಲ ಇವರ ದೊಡ್ಡಮ್ಮ ಫಾತಿಮ ಕಲ್ಲಾಪು ( 90 ವರ್ಷ ) ನಿಧನ
ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್
*KCF ಸೌದಿ ಅರೇಬಿಯಃ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಸಂಘಟನಾ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಉಳ್ಳಾಲ ಇವರ ದೊಡ್ಡಮ್ಮ ಫಾತಿಮ ಕಲ್ಲಾಪು ( 90 ವರ್ಷ ) ಪವಿತ್ರ ರಂಝಾನ್ ತಿಂಗಳ ( 06-06-2017 ರಂದು) ನಿನ್ನೆ ಕಲ್ಲಾಪು ಪಟ್ಲ ಸಸಿಹಿತ್ಲು ಹೌಸ್ ನಲ್ಲಿ ಮರಣ ಹೊಂದಿರುತ್ತಾರೆ....*
*ಅಲ್ಲಾಹು ಅವರ ಖಬರ್ ಜೀವನ ಸಂತೋಷಗೊಳಿಸಲಿ, ಅವರ ಸರ್ವ ಪಾಪಗಳನ್ನು ಅಲ್ಲಾಹು ಮನ್ನಿಸಲಿ, ಅವರು ನಿರ್ವಹಿಸಿದ ಸರ್ವ ಸತ್ಕರ್ಮಗಳನ್ನು ಅಲ್ಲಾಹು ಸ್ವೀಕರಿಸಲಿ, ನರಕದಿಂದ ವಿಮೋಚಿಸಲ್ಪಡುವ ರಂಝಾನ್ ತಿಂಗಳಲ್ಲಿ ಅವರನ್ನು ಮತ್ತು ನಮ್ಮನ್ನು ನರಕದಿಂದ ಅಲ್ಲಾಹು ವಿಮೋಚಿಸಲಿ. ಅವರಿಗೆ ಮತ್ತು ನಮಗೆ ಮುತ್ತು ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜತೆ ಸ್ವರ್ಗದಲ್ಲಿ ವಾಸಿಸುವ ಸೌಭಾಗ್ಯ ಅಲ್ಲಾಹು ಕರುಣಿಸಲಿ...ಆಮೀನ್*
ಪ್ರೀತಿಯ ಸುನ್ನಿ ಕಾರ್ಯಕರ್ತರೇ.. *ಮರಣಹೊಂದಿದ ಫಾತಿಮ ಇವರ ಮಗ್ಫಿರತ್ ಗಾಗಿ ದುಆ ಮರೆಯದಿರಿ*
*ಪ್ರತ್ಯೇಕವಾಗಿ ಈ ರಂಝಾನ್ ತಿಂಗಳಲ್ಲಿ ತಮ್ಮ ಶಾಖೆ, ಬ್ರಾಂಚ್ ಗಳಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ಮರಣ ಹೊಂದಿದ ಫಾತಿಮ ಇವರ ಮಗ್ಫಿರತ್ ಗಾಗಿ ದುವಾ ಮಾಡಿ, ಸಾಧ್ಯವಾಗುವಷ್ಟು ಅವರ ಮೇಲೆ ಕುರಾನ್, ತಹ್ಲೀಲ್ ಹದಿಯ ಮಾಡಿ*
*ಮುಂದಿನ ಶುಕ್ರವಾರದಂದು ತಮ್ಮ ಮೊಹಲ್ಲಾದ ಮಸೀದಿಗಳಲ್ಲಿ ಮಯ್ಯಿತ್ ನಮಾಜು ನಿರ್ವಹಿಸಲು ವಿನಂತಿ*
*By - ಸಾಂತ್ವನ ವಿಭಾಗ*
*SYS ULLALA CENTER*
*SSF ULLALA SECTOR*
Comments
Post a Comment