ಸಯ್ಯಿದ್ ಕೂರತ್ ತಂಗಳ್ ನಿರ್ದೇಶನದಂತೆ ಉಳ್ಳಾಲದಾದ್ಯಂತ ಇಂದು ಸಂಭ್ರಮದ ಈದುಲ್ ಫಿತ್ರ್
💐💐💐💐💐💐💐💐💐💐
ಉಳ್ಳಾಲದ ಸರ್ವ ಮೊಹಲ್ಲಾಗಳಿಂದಲೂ ಹರಿದು ಬಂದ ಸುನ್ನಿಗಳು
ಉಳ್ಳಾಲದ ಅಳೇಕಲ, ಮುಕ್ಕಚ್ಚೇರಿ, ಮಂಚಿಲ, ಮಾರ್ಗತಲೆ, ಆಜಾದ್ ನಗರ, ಖಿಲ್ರಿಯ, ಸುಂದರಭಾಗ್, ದೋಟ, ಪಿಲಾರ್, ಸಂತೋಷ ನಗರ, ಪಟ್ಲ, ಬೊಟ್ಟು, ಕೈಕೋ ಹಾಗು ಉಳ್ಳಾಲದ ಇನ್ನಿತರ ಮೊಹಲ್ಲಾಗಳಲ್ಲಿ ಈದ್ ನಮಾಝ್.
ಜನರಿಂದ ತುಂಬಿ ತುಳುಕಿದ ಮಸೀದಿ
☂☂☂☂☂☂☂☂☂☂
-----------------------------------------------
ಮಾಷಾ ಅಲ್ಲಾಹ್....
ತಾಜುಲ್ ಉಲಮಾ ಖ.ಸಿ ರವರ ಆದರ್ಶವನ್ನು ಎತ್ತಿ ಹಿಡಿವೆವು, ಸಯ್ಯಿದ್ ಕೂರತ್ ತಂಗಳ್ ನಿರ್ದೇಶ ಪಾಲಿಸುವೆವು ಎಂದು ಉಳ್ಳಾಲದ ಜನತೆ ಇಂದು ತೋರಿಸಿಕೊಟ್ಟರು.
ಮಕ್ಕಳು, ಯುವಕರು, ವಯಸ್ಕರು ಸೇರಿದಂತೆ ಎಲ್ಲರಿಂದಲೂ ಈದ್ ಶುಭಾಷಯ
Comments
Post a Comment