ರಿಗೆ :
*ಅಧ್ಯಕ್ಷರು ಸದಸ್ಯರು*
............ಜಮಾಅತ್ ಕಮಿಟಿ
......................................
ರಿಂದ :
......................................
.......................................
*ವಿಷಯ : ವೇತನ ಏರಿಕೆಯಾಗಬೇಕಾದ ಅನಿವಾರ್ಯತೆಯ ಬಗ್ಗೆ*
ಮಾನ್ಯರೇ ಅಸ್ಸಲಾಮು ಅಲೈಕುಂ
ನಾನು ಈ ಮೊಹಲ್ಲಾದಲ್ಲಿ ...........ವರ್ಷಗಳಿಂದ..............ಆಗಿ ಸೇವೆ ಸಲ್ಲಿಸುತ್ತಿದ್ದು ನನಗೆ ಇಷ್ಟರವರೆಗೆ ತಾವೆಲ್ಲರೂ ನೀಡಿದ ಸ್ನೇಹ ಸಹಕಾರಗಳು ನನ್ನನ್ನು ತೃಪ್ತಿಗೊಳಿಸಿದೆ.ನನ್ನ ಸೇವೆಯೂ ತಮಗೆ ತೃಪ್ತಿ ತಂದಿರಬಹುದೆಂದು ನಂಬಿದ್ದೇನೆ.
ಒಂದು ಕುಟುಂಬ ಸಂಸಾರವನ್ನು ಮುನ್ನಡೆಸಲು ಇಂದಿನ ಖರ್ಚು ವೆಚ್ಚಗಳು ಎಷ್ಟಿದೆಯೆಂದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.ನನ್ನ ಈ ಸೇವೆಯೇ ನನ್ನ ಕುಟುಂಬದ ಜೀವನ ನಿರ್ವಹಣೆಯ ಮೂಲ ಆದಾಯವಾಗಿರುವುದರಿಂದ ನನ್ನ ವೇತನದಲ್ಲಿ ಗರಿಷ್ಠ ಮಟ್ಟದ ಏರಿಕೆ ಮಾಡಬೇಕಾಗಿ ವಿನಂತಿಸುತ್ತೇನೆ.
ನನ್ನ ಈ ಮನವಿಗೆ ಸೂಕ್ತ ಸ್ಪಂದನ ಸಿಗಬಹುದೆಂಬ ಪೂರ್ಣ ನಿರೀಕ್ಷೆ ಇಟ್ಟಿದ್ದೇನೆ.
*ಸಹಕಾರದ ನಿರೀಕ್ಷೆಯೊಂದಿಗೆ...........*
ಇತೀ
Comments
Post a Comment