ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರ ಭಾಷಣದಲ್ಲಿ ಕಣ್ಣೀರಿಟ್ಟ ನಿಕಟ ಪೂರ್ವ ಅಧ್ಯಕ್ಷ ಅಶ್ರಫ್ (ಮಹ್ಮೂದ್) ಉಳ್ಳಾಲ್.

ಬದುಕನ್ನೇ ಕೆಸಿಎಫ್ ಗಾಗಿ ಮುಡಿಪ್ಪಾಗಿಟ್ಟ ನಮ್ಮ ನೆಚ್ಚಿನ ಅಶ್ರಫಾಕ ಇನ್ನೇನು ಕೆಲವೇ ದಿನಗಳಲ್ಲಿ final exit ಮಾಡಿ ಸೌದಿ ಅರೇಬಿಯ ಕ್ಕೆ ಶಾಶ್ವತ ವಿಧಾಯ ಹೇಳಲಿದ್ದಾರೆ ಸಂಘಟನೆಯನ್ನು ಶಕ್ತಿ ಪಡಿಸುವುದರಲ್ಲಿ ಅಶ್ರಫಾಕನ ಪಾತ್ರ ಅನನ್ಯ ಸಂಘಟನೆಯನ್ನು ನೊಂದು ಮೈಕ್ ಮುಂದೆ ಭಾವುಕರಾದಾಗ ಸಭೀಕರಲ್ಲಿ ದುಃಖ ಉಮ್ಮಳಿಸಿ ಬರುತ್ತಿದ್ದವು ಮುಂದಿನ ದಿನಗಳಲ್ಲಿ ಅವರ ಅನುಪಸ್ಥಿತಿಯನ್ನು ಅಲ್ ಹಸ್ಸ ಸೆಕ್ಟರ್ ಮನ ತುಂಬಿ ವಿ಼ಷಾಧಿಸುತ್ತಿವೆ. ಹಗಲಿರುಲೆನ್ನದೆ ಸುನ್ನತ್ ಜಮಾಅತ್ತಿಗಾಗಿ ದುಡಿದ ಅವರ ಸಾಟಿ ಇಲ್ಲದ ಸೇವೆಯನ್ನು ಅಲ್ಲಾಹನು ಸ್ವೀಕರಿಸಲಿ
ಅವರ ಮುಂದಿನ ಜೀವನ ಆರೋಗ್ಯ ನಿಬಿಡ ದೀರ್ಘಕಾಲದ ಬದುಕು ಅವರಿಗಾಗಿರಲಿ
ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ವತಿಯಿಂದ ಕೋಟಿ ಕೋಟಿ ಶುಭಕಾಮನೆಗಳು.
*ಕೆಸಿಎಫ್ ಅಲ್ ಹಸ್ಸ ಸೆಕ್ಟರ್.**ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರ ಭಾಷಣದಲ್ಲಿ ಕಣ್ಣೀರಿಟ್ಟ ನಿಕಟ ಪೂರ್ವ ಅಧ್ಯಕ್ಷ ಅಶ್ರಫ್ (ಮಹ್ಮೂದ್) ಉಳ್ಳಾಲ್.*
ಬದುಕನ್ನೇ ಕೆಸಿಎಫ್ ಗಾಗಿ ಮುಡಿಪ್ಪಾಗಿಟ್ಟ ನಮ್ಮ ನೆಚ್ಚಿನ ಅಶ್ರಫಾಕ ಇನ್ನೇನು ಕೆಲವೇ ದಿನಗಳಲ್ಲಿ final exit ಮಾಡಿ ಸೌದಿ ಅರೇಬಿಯ ಕ್ಕೆ ಶಾಶ್ವತ ವಿಧಾಯ ಹೇಳಲಿದ್ದಾರೆ ಸಂಘಟನೆಯನ್ನು ಶಕ್ತಿ ಪಡಿಸುವುದರಲ್ಲಿ ಅಶ್ರಫಾಕನ ಪಾತ್ರ ಅನನ್ಯ ಸಂಘಟನೆಯನ್ನು ನೊಂದು ಮೈಕ್ ಮುಂದೆ ಭಾವುಕರಾದಾಗ ಸಭೀಕರಲ್ಲಿ ದುಃಖ ಉಮ್ಮಳಿಸಿ ಬರುತ್ತಿದ್ದವು ಮುಂದಿನ ದಿನಗಳಲ್ಲಿ ಅವರ ಅನುಪಸ್ಥಿತಿಯನ್ನು ಅಲ್ ಹಸ್ಸ ಸೆಕ್ಟರ್ ಮನ ತುಂಬಿ ವಿ಼ಷಾಧಿಸುತ್ತಿವೆ. ಹಗಲಿರುಲೆನ್ನದೆ ಸುನ್ನತ್ ಜಮಾಅತ್ತಿಗಾಗಿ ದುಡಿದ ಅವರ ಸಾಟಿ ಇಲ್ಲದ ಸೇವೆಯನ್ನು ಅಲ್ಲಾಹನು ಸ್ವೀಕರಿಸಲಿ
ಅವರ ಮುಂದಿನ ಜೀವನ ಆರೋಗ್ಯ ನಿಬಿಡ ದೀರ್ಘಕಾಲದ ಬದುಕು ಅವರಿಗಾಗಿರಲಿ
ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ವತಿಯಿಂದ ಕೋಟಿ ಕೋಟಿ ಶುಭಕಾಮನೆಗಳು.
*ಕೆಸಿಎಫ್ ಅಲ್ ಹಸ್ಸ ಸೆಕ್ಟರ್.*
Comments
Post a Comment