ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧೀನದಲ್ಲಿ 2ನೇ ಯುನಿಟ್ ಆಗಿ ಸರಯಾ ಯುನಿಟ್ ರಚನೆ ಹಾಗೂ ಸ್ವಲಾತ್ ಮಜ್ಲಿಸ್ ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ರವರ ಅಧ್ಯಕ್ಷತೆಯಲ್ಲಿ ಸರಯಾ ಮುಜಾಹಿದೀನ್ ನಲ್ಲಿರುವ ರವೂಫ್ ಪೆರ್ನೆರವರ ನಿವಾಸದಲ್ಲಿ ಜರಗಿತು
ಕಾರ್ಯಕ್ರಮವನ್ನು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ನೇತಾರ ಶರೀಫ್ ಮುಸ್ಲಿಯಾರ್ ಕನ್ನಂಗಾರ್ ಉದ್ಘಾಟಿಸಿದರು
ಇಸ್ರಾಹ್ ಮಿಹ್ರಾಜ್ ವಿಷಯದಲ್ಲಿ ಹನೀಫ್ ಸಖಾಫಿ ಬೊಳ್ಮಾರ್ ಸಂದೇಶ ಸಾರಿದರು
ಸೆಕ್ಟರ್ ಕೋಶಾಧಿಕಾರಿ ಇರ್ಷಾದ್ ಉಚ್ಚಿಲ್ ಮತ್ತು ಶಿಕ್ಷಣ ವಿಭಾಗ ಅಧ್ಯಕ್ಷರು ಸುಲೈಮಾನ್ ಪಾದೆಕಲ್ಲು ಶುಭ ಹಾರೈಸಿ ಮಾತನಾಡಿದರು.
ಪ್ರ.ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ನೂತನ ಸಮಿತಿಗೆ ಚಾಲನೆ ನೀಡಿದರು
ನೂತನ ಪದಾಧಿಕಾರಿಗಳ ವಿವರ:-
ಅಧ್ಯಕ್ಷರು: ಮುಹಮ್ಮದ್ ಸಅದಿ ಪರಪ್ಪು.
ಪ್ರ. ಕಾರ್ಯದರ್ಶಿ: ಇಬ್ರಾಹೀಮ್ ಉಜಿರೆಬೆಟ್ಟು.
ಕೋಶಾಧಿಕಾರಿ: ರವೂಫ್ ಪೆರ್ನೆ.
🔹ಶಿಕ್ಷಣ ವಿಭಾಗ🔹
ಅಧ್ಯಕ್ಷರು: ಅಬ್ದುಲ್ಲಾ ಮುಸ್ಲಿಯಾರ್ ಕಡಬ
ಕಾರ್ಯದರ್ಶಿ: ಬಶೀರ್ ಕುಕ್ಕಾಜೆ
🔹ಪಬ್ಲಿಷಿಂಗ್ ವಿಭಾಗ🔹
ಅಧ್ಯಕ್ಷರು: ಅಬ್ಬಾಸ್ ಸಾಲ್ಮರ
ಕಾರ್ಯದರ್ಶಿ: ಸಿರಾಜುದ್ದೀನ್ ಪೆರ್ನೆ
ಕಾರ್ಯಕಾರಿ ಸಮಿತಿ ಸದಸ್ಯರು
ಸ್ವಾದಿಖ್ ಸಖಾಫಿ ಕಿಲ್ಲೂರ್, ಹಾರಿಸ್ ಪಾದೆಕಲ್ಲು, ಅಬ್ದುಲ್ ಅಝೀಝ್ ಬೆಳ್ಳಾರೆ, ಸಮದ್ ಬಜ್ಪೆ, ನೌಫಲ್ ಪೆರ್ನೆ ಎಂಬವರನ್ನು ಆಯ್ಕೆ ಮಾಡಲಾಯಿತು
ಕಾರ್ಯಕ್ರಮವನ್ನು ಇಬ್ರಾಹೀಮ್ ಉಜಿರೆಬೆಟ್ಟು ಸ್ವಾಗತಿಸಿ, ಅಬ್ಬಾಸ್ ಸಾಲ್ಮರ ಧನ್ಯವಾದಗೈದರು.
Comments
Post a Comment