ಅಲ್ ಮದೀನತುಲ್ ಮುನವ್ವರ ಮೂಡಡ್ಕ ಮದೀನಾ ಘಟಕ ಅಸ್ತಿತ್ವಕ್ಕೆ
ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ಮದೀನಾ ನೂತನ ಸಮಿತಿ ಮತ್ತು ಆಧ್ಯಾತ್ಮಿಕ ಸಂಗಮ ಸಯ್ಯಿದ್ ಶಾಫಿ ತಂಙಲ್ ಒಳಪಟ್ಟನಮ್ ರವರ ನೇತ್ರತ್ವದಲ್ಲಿ ನಡೆಯಿತು
ಕಾರ್ಯಕ್ರಮವನ್ನು ಫಾರೂಖ್ ನಈಮಿ ಸರಳಿಕಟ್ಟೆ ಉದ್ಘಾಟಿಸಿದರು
ಕೆಸಿಎಫ್ ನ್ಯಾಶನಲ್ ಸಾಂತ್ವನ ವಿಭಾಗ ಕನ್ವೀನರ್ ಸಲೀಮ್ ಕನ್ಯಾಡಿ ಶುಭ ಹಾರೈಸಿ ಮಾತನಾಡಿದರು
ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡವು ಇಸ್ರಾಹ್ ಮಿಹ್ರಾಜ್ ಸಂದೇಶ ಭಾಷಣ ಮಾಡಿದರು
ನೂತನ ಸಮಿತಿಯ ವಿವರ
ಗೌರಾಧ್ಯಕ್ಷರು: ಫಾರೂಕ್ ನಈಮಿ ಸರಳಿಕಟ್ಟೆ
ಅಧ್ಯಕ್ಷರು: ಇಕ್ಬಾಲ್ ಕುಪ್ಪೆಪದವು.
ಪ್ರ. ಕಾರ್ಯದರ್ಶಿ: ಅಬ್ದುಲ್ ಅಝೀಝ್ ಗಡಿಯಾರ್.
ಕೋಶಾಧಿಕಾರಿ: ರಝಾಖ್ ಅಳಕೆಮಜಲ್
ಉಪಾಧ್ಯಕ್ಷರುಗಳು ತಾಜುದ್ದೀನ್ ಸುಳ್ಯ
ಹಂಝಾ ಸರಳಿಕಟ್ಟೆ
ಜೊತೆ ಕಾರ್ಯದರ್ಶಿ
ಹಬೀಬ್ ಅಳಕೆ
ಸಂಚಾಲಕ: ಉಮರ್ ಗೇರುಕಟ್ಟೆ
ಕಾರ್ಯಕಾರಿ ಸಮಿತಿ ಸದಸ್ಯರು
ಅಶ್ರಫ್ ಸಖಾಫಿ ನೂಜಿ,
ಇಬ್ರಾಹೀಮ್ ಮದನಿ,
ಅಶ್ರಫ್ ಕಿನ್ಯ,ನಝೀರ್ ಉಪ್ಪಿನಂಗಡಿ,ಬಶೀರ್ ಉಪ್ಪಿನಂಗಡಿ,ಹಮೀದ್ ಅಳಕೆ, ಫಾರೂಕ್ ಅಳಕೆ,ಆಸೀಫ್ ಬದ್ಯಾರ್,ಹುಸೈನಾರ್ ಮಾಪಲ್,ಇಲ್ಯಾಸ್ ತೆಕ್ಕಾರ್, ಇಸ್ಮಾಯಿಲ್ ಕಿನ್ಯ ಎಂಬವರನ್ನು ಆಯ್ಕೆ ಮಾಡಲಾಯಿತು
ಕಾರ್ಯಕ್ರಮವನ್ನು ಉಮರ್ ಗೇರುಕಟ್ಟೆ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಅಝೀಝ್ ಗಡಿಯಾರ್ ಕೃತಜ್ಞತೆ ಸಲ್ಲಿಸಿದರು
Comments
Post a Comment