🌷🌷 *ವಿವಾಹ ಆಮಂತ್ರಣ* 🌷🌷
*ಪರಮ ಕಾರುಣಿಕನೂ ಕರುಣಾ ನಿಧಿಯೂ ಆದ ಅಲ್ಲಾಹನ ನಾಮದಿಂದ*
🌷🌷🌷🌷🌷🌷🌷🌷🌷🌷🌷
ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ಸಕ್ರಿಯ ಕಾರ್ಯಕರ್ತ ಝಿಯಾದ್ ಹಂಝ ಹುಸೈನ್ ಇವರ ವಿವಾಹವು ಎಪ್ರಿಲ್ - 02 - 2017 ಆದಿತ್ಯವಾರ 11 ಗಂಟೆಗೆ ಸರಿಯಾಗಿ ಕೋಟೆಕಾರ್ ಬೀರಿಯ ಮ್ಯಾರೇಜ್ ಮಹಲ್ ಹಾಲಿನಲ್ಲಿ ತೊಕ್ಕೋಟು ಹಿದಾಯತ್ ನಗರದ ಝೊಹರಾಳೊಂದಿಗೆ ನಡೆಯಲಿರುವುದು
🌷🌷🌷🌷🌷🌷🌷🌷🌷🌷🌷
*ತಮಗೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಹ್ರದಯಂಗಮ ಆಮಂತ್ರಣ*
ತಾವುಗಳು, ತಮ್ಮ ಕುಟುಂಬ ಸಮೇತರಾಗಿ ಝಿಯಾದ್ ಹಂಝರವರ ವಿವಾಹ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಚಂದಗಾಣಿಸಬೇಕಾಗಿ ವಿನಂತಿ.
🌷🌷🌷🌷🌷🌷🌷🌷🌷🌷🌷
*SSF MELANGADI UNIT*
Comments
Post a Comment