ಧಾರ್ಮಿಕ, ಲೌಕಿಕ ವಿಜ್ಞಾನ ದಾಹಿಗಳಿಗೆ ಅತ್ಯುತ್ತಮ ಶಿಕ್ಷಣಕ್ಕೆ ಸುಲಭ ಸಾಧ್ಯವಾದ ಸ್ಥಳ.
ತಫ್ಸೀರ್, ಹದೀಸ್, ಫಿಕ್ಹ್, ತಸವ್ವುಫ್, ಚರಿತ್ರೆ, ನಹ್ವ್ ಗಳ ಸಮಗ್ರ ಅಧ್ಯಯನ.
ಕುರ್ ಆನ್ ಪಾರಾಯಣ ರೀತಿ ಹಾಗು ಪಾರಾಯಣ ಶಾಸ್ತ್ರ ( ತಜ್ವೀದ್ ) ಗಳ ತರಗತಿ.
ಭಾಷಾ ಕಲಿಕೆ, ಬರಹ, ಭಾಷಣಾ ತರಬೇತಿ.
ವ್ಯಕ್ತಿತ್ವ ವಿಕಸನಾ ತರಗತಿ
ಹಿಫ್ಲ್ ಕಲಿಯಲು ಮತ್ತು ಹಿಫ್ಲ್ ದೌರಃ (ಪುನರಾವರ್ತನೆ) ಮಾಡಲು ಸೌಕರ್ಯ.
ವಾರಕ್ಕೊಮ್ಮೆ ಭಾಷಣಾ ಪರಿಶೀಲನೆ. ಬುರ್ದಾ ಆಲಾಪನಾ ರೀತಿ ಹಾಗು ವಿವರಣಾ ತರಗತಿ.
ದ.ಕ ಜಿಲ್ಲೆಯ ಹೆದ್ದಾರಿ ಪಕ್ಕದಲ್ಲಿರುವ ಆರೋಗ್ಯಕರ ತಂಪಾದ ಪ್ರತಿಷ್ಠಿತ ಊರು.
ಊಟ, ವಸತಿ ಸಂಪೂರ್ಣ ಉಚಿತ.
ಪರಿಣತ ಉಸ್ತಾದರ ಸಾರಥ್ಯ.
ಇನ್ನೇಕೆ ತಡ.
ಇಹಪರ ವಿಜಯ ತಮ್ಮದಾಗಿಸಿ.
ಆಸಕ್ತ ಮುತಅಲ್ಲಿಮರು ಸಂಪರ್ಕಿಸಿ.
9164502994
Comments
Post a Comment