ಈ ಕಾಲಘಟ್ಟದ ಮುಜದ್ದಿದ್, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖ್ ಅಬೂಬಕ್ಕರ್ ಅಹ್ಮದ್ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಮಾರ್ಚ್ 03 ಕ್ಕೆ ಐತಿಹಾಸಿಕ ಉಳ್ಳಾಲ ಉರೂಸ್ ಸಮಾರಂಭದಲ್ಲಿ
ಈ ಕಾಲಘಟ್ಟದ ಮುಜದ್ದಿದ್, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖ್ ಅಬೂಬಕ್ಕರ್ ಅಹ್ಮದ್ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಮಾರ್ಚ್ 03 ಕ್ಕೆ ಐತಿಹಾಸಿಕ ಉಳ್ಳಾಲ ಉರೂಸ್ ಸಮಾರಂಭದಲ್ಲಿ
ಶತ್ರುಗಳು, ಮಿತ್ರ ವೃಂದವು ಉಚ್ಚರಿಸುವ ಒಂದೇ ಒಂದು ನಾಮವಾಗಿದೆ.. ಅದು,
ಕಾಂತಪುರಂ (ಉಸ್ತಾದ್)
ಅಬಲೆಯರು, ನಿರ್ಗತಿಕರು ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ ಅದು
ಕಾಂತಪುರಂ.
ನಿರಾಶ್ರಿತರು, ಅನಾಥರು ಉಚ್ಛರಿಸಿಸುವ ಒಂದೇ ಒಂದು ಹೆಸರರಾಗಿದೆ, ಅದು
ಕಾಂತಪುರಂ.
ನೇತಾರರು, ರಾಜಕೀಯ ನಾಯಕರು ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ, ಅದು
ಕಾಂತಪುರಂ.
ಸ್ವದೇಶಿಯರೂ, ವಿದೇಶಿಯರೂ, ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ, ಅದು
ಕಾಂತಪುರಂ.
ಪಂಡಿತರು, ಜನ ಸಾಮಾನ್ಯರು, ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ, ಅದು
ಕಾಂತಪುರಂ.
ಅನಾಥ ಮಕ್ಕಳ ದತ್ತು ಪಡೆಯಲು
ಕಾಂತಪುರಂ.
ಮಸೀದಿ, ಮದ್ರಸ ಇಲ್ಲದ ಸ್ಥಳಗಳಲ್ಲಿ ಮಸೀದಿ, ಮದ್ರಸ ನಿರ್ಮಿಸಲು
ಕಾಂತಪುರಂ.
ನೀರು ಇಲ್ಲದ ಗ್ರಾಮಕ್ಕೆ ನೀರಿನ ಬರ ನೀಗಿಸಲು
ಕಾಂತಪುರಂ.
ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡಲು
ಕಾಂತಪುರಂ.
ಸುನ್ನೀ ಮಕ್ಕಳಿಗೆ ಧಾರ್ಮಿಕ, ಲೌಕಿಕ ವಿಧ್ಯಾಭ್ಯಾಸ ನೀಡಲು
ಕಾಂತಪುರಂ.
ಬಡವರಿಗೆ ಸೌಜನ್ಯ ಆಸ್ಪತ್ರೆ ನಿರ್ಮಿಸಲು
ಕಾಂತಪುರಂ.
ವಿದೇಶದಲ್ಲಿ ದುಡಿಯುವ ಅನಿವಾಸಿ ಭಾರತೀಯರ ಕಷ್ಟಗಳಿಗೆ ಸ್ಪಂದಿಸಲು
ಕಾಂತಪುರಂ.
ವಿದೇಶದಲ್ಲಿ ನಡೆಯುವ ಮುಸ್ಲಿಂ ಪಂಡಿತ ಸಭೆಗಳಲ್ಲಿ ಭಾರತದ ಪರವಾಗಿ ಆಮಂತ್ರಣ ದೊರೆತು ಭಾಗವಹಿಸುವುದು
ಕಾಂತಪುರಂ.
ಎಲ್ಲಿಯೂ ತಾರೆ
ಕಾಂತಪುರಂ ಮಾತ್ರ..
ನಾಲ್ಕು ಜನರು ಸೇರುವಂತಹ ಬೀದಿಗಳಲ್ಲಿಯೂ,
ನಾಲ್ಕು ಸಾವಿರ ಜನರು ಸೇರುವ ಸಭೆಗಳಲ್ಲಿಯೂ,
ನಾಲ್ಕು ಲಕ್ಷ ಜನ ಸೇರುವ ಸಮ್ಮೇಳನದಲ್ಲಿಯೂ, "ಸ್ಟಾರ್"
ಕಾಂತಪುರಂ ಮಾತ್ರವಾಗಿದ್ದಾರೆ.
_ಅಲ್ಲಾಹು ಅಕ್ಬರ್_
_ಅಲ್ಲಾಹು ಅಕ್ಬರ್_
ಕಾಂತಪುರಂ ಉಸ್ತಾದವರಿಗೆ ಧೀರ್ಘಾಯುಷ್ಯ ಕರುಣಿಸು ಯಾ ಅಲ್ಲಾಹ್... ಆಮೀನ್
-ಗಫೂರ್ ಬಾಯಾರ್
Comments
Post a Comment