ರವಿವಾರ ಈದುಲ್ ಫಿತ್ರ್.
ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಲ್ ಘೋಷಣೆ
ಇಂದು ( ಶುಕ್ರವಾರ ಅಸ್ತ ಶನಿವಾರ ) ರಾತ್ರಿ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ 24 - 05 - 2020 ಆದಿತ್ಯವಾರ ಈದುಲ್ ಫಿತ್ರ್ ( ಪೆರ್ನಾಲ್ ಹಬ್ಬ ) ಆಗಿರುತ್ತದೆ ಎಂದು ಗೌರವಾನ್ವಿತ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.
The Honourable Khazi of Ullala Qurrathussadath Seyyid Fazal Koyamma Thangal Al Bukhari has announced that 24-05-2020 is first of Shawwal and Eid ul Fithr will be celebrated on Sunday (24-05-2020)

Comments
Post a Comment