*ಮಲಾರ್ ಮದ್ರಸ ವಿಧ್ಯಾರ್ಥಿಗಳ ಅಪಹರಣ ಆರೋಪಿಗಳ ಮೇಲೆ ಗೂಂಡಾ ಖಾಯ್ದೆ ಜಾರಿಯಾಗಲಿ*
✍ *SYS ಹರೇಕಳ ಸೆಂಟರ್*
ಮಂಗಳೂರು: ಕೊಣಾಜೆ ವ್ಯಾಪ್ತಿಯ ಮಲಾರ್ ಸಮೀಪದ ನೂರುಲ್ ಇಸ್ಲಾಂ ಮದ್ರಸಕ್ಕೆ ತೆರಳುತ್ತಿದ್ದ ಮೂವರು ವಿಧ್ಯಾರ್ಥಿನಿಗಳನ್ನು ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಘಟನೆಯನ್ನು ಎಸ್ ವೈ ಎಸ್ ಹರೇಕಳ ಸೆಂಟರ್ ತೀವ್ರವಾಗಿ ಖಂಡಿಸಿದೆ. ಆರೋಪಿಗಳನ್ನು ಅತಿ ಶೀಘ್ರವಾಗಿ ಬಂಧಿಸಿದ ಪೋಲಿಸರಿಗೆ ಅಭಿನಂದನೆಗಳು. ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಿ, ಈ ಪ್ರಕರಣದ ಹಿಂದಿರುವ ಷಡ್ಯಂತರವನ್ನು ಭೇದಿಸಿ ಇವರನ್ನು ಬೆಂಬಲಿಸುವ ಪ್ರೇರೇಪಣೆ ನೀಡುವ ಸಂಘಟನೆಗಳ ನಾಯಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಈ ಮೂಲಕ ವಿನಂತಿಸುತ್ತಿದ್ದೇವೆ.
*ಅಧ್ಯಕ್ಷರು ಮತ್ತು ಸರ್ವ ಸದಸ್ಯರು*
SYS ಹರೇಕಳ ಸೆಂಟರ್