ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಾಜುಲ್ ಉಲಮಾ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇದರ ಉಪ ಸಮಿತಿಯಾದ ಫೈನಾನ್ಸಿಯಲ್ ಸಮಿತಿಯ ಪ್ರಥಮ ಸಭೆ.
ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಾಜುಲ್ ಉಲಮಾ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇದರ ಉಪ ಸಮಿತಿಯಾದ ಫೈನಾನ್ಸಿಯಲ್ ಸಮಿತಿಯ ಪ್ರಥಮ ಸಭೆ.
ದೇರಳಕಟ್ಟೆಯ ಸುಲೈಮಾನ್ ಹಾಜಿ ಸಾಮಣಿಗೆ ಇವರ ಪ್ಯಾಲೇಸಿನಲ್ಲಿ ನಡೆದ ಸಭೆಯಲ್ಲಿ ಉರೂಸಿನ ಪೈನಾನ್ಶಿಯಲ್ ಕುರಿತಾಗಿ ಚರ್ಚಿಸಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಪ್ರಸ್ತುತ ಸಭೆಯಲ್ಲಿ ಉರೂಸ್ ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ಖಾಲಿದ್ ಹಾಜಿ ಭಟ್ಕಳ, ಕೋಶಾಧಿಕಾರಿ ಫಾರೂಖ್ ಅಬ್ಬಾಸ್ ಹಾಜಿ ಉಳ್ಳಾಲ, ಫೈನಾನ್ಶಿಯಲ್ ಸಮಿತಿ ಚೇರ್ಮಾನ್ ಮೂಸ ಹಾಜಿ ಸಾಂಬರತೋಟ, ಫೈನಾನ್ಶಿಯಲ್ ಸಮಿತಿ ಕನ್ವೀನರ್ ಹನೀಫ್ ಸಅದಿ ಅಸೈ, ವೈಸ್ ಚೇರ್ಮಾನ್ ಅಬ್ಬುಚ್ಚ ಮದ್ಯನಡ್ಕ, ಹಸನ್ ಹಾಜಿ ಸಾಂಬಾರತೋಟ, ಸ್ವಾಗತ ಸಮಿತಿ ಕನ್ವೀನರಾದ ಹೈದರ್ ಹಿಮಮಿ ಮಲಾರ್, ಫೈನಾನ್ಶಿಯಲ್ ಸಮಿತಿ ವೈಸ್ ಕನ್ವೀನರುಗಳಾದ ಸುಲೈಮಾನ್ ಹಾಜಿ ಸಾಮಣಿಗೆ, ಶಮೀರ್ ದೇರಳಕಟ್ಟೆ ಹಾಗೂ ಫುಡ್ ವಿಭಾಗದ ಅಮೀರ್ ಹಬೀಬುರ್ರಹ್ಮಾನ್ ಸಂಪಿಲ, ಉಪಸ್ಥಿತರಿದ್ದರು.
Comments
Post a Comment