ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಾಜುಲ್ ಉಲಮಾ ಉರೂಸ್ ಪ್ರಚಾರ ಸಮಿತಿ ಕರ್ನಾಟಕ ಇದರ ವಿಶೇಷ ಪ್ರಥಮ ಸಭೆ.
ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಾಜುಲ್ ಉಲಮಾ ಉರೂಸ್ ಪ್ರಚಾರ ಸಮಿತಿ ಕರ್ನಾಟಕ ಇದರ ವಿಶೇಷ ಪ್ರಥಮ ಸಭೆ.
ದೇರಳಕಟ್ಟೆಯ ಸುಲೈಮಾನ್ ಹಾಜಿ ಸಾಮಣಿಗೆ ಇವರ ಪ್ಯಾಲೇಸಿನಲ್ಲಿ ನಡೆದ ಸಭೆಯಲ್ಲಿ ಉರೂಸಿನ ಪ್ರಚಾರದ ಕುರಿತಾಗಿ ಚರ್ಚಿಸಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಪ್ರಸ್ತುತ ಸಭೆಯಲ್ಲಿ ಉರೂಸ್ ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ಖಾಲಿದ್ ಹಾಜಿ ಭಟ್ಕಳ, ಪ್ರಚಾರ ಸಮಿತಿ ಕನ್ವೀನರಾದ ಎಂ ಎಂ ಕೆ ಮುಡಿಪು, ಸ್ವಾಗತ ಸಮಿತಿ ಕನ್ವೀನರಾದ ಹೈದರಾಲಿ ಹಿಮಮಿ ಮಲಾರ್, ಪ್ರಚಾರ ಸಮಿತಿ ವೈಸ್ ಕನ್ವೀನರುಗಳಾದ ನವಾಝ್ ಸಖಾಫಿ ಉಳ್ಳಾಲ, ಅಬ್ದುಲ್ ಹಮೀದ್ ಹಳೆಕೋಟೆ, ಹುಸೈನ್ ಮುಸ್ಲಿಯಾರ್ ಉದ್ಯಾವರ, ಯೂಸುಫ್ ರಝ್ವಿ ದೇರಳಕಟ್ಟೆ ಭಾಗವಹಿಸಿದರು. ಅಬ್ದುಲ್ ಅಝೀಝ್ ಎಚ್ ಕಲ್ಲು ಹಾಗೂ ಮುಹಮ್ಮದ್ ಹನೀಫ್ ಸಅದಿ ಬದ್ಯಾರ್ ಉಪಸ್ಥಿತರಿದ್ದರು.
Comments
Post a Comment