ಸಯ್ಯಿದ್ ಮದನಿ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಪ್ರತೀ ವರ್ಷದ ರಂಝಾನ್ ತಿಂಗಳ ಮುಂಚೆ ರೇಂಜ್ ವ್ಯಾಪ್ತಿಯ ಮದ್ರಸ ಅಧ್ಯಾಪಕರುಗಳಿಗೆ ವಿತರಿಸಲಾಗುತ್ತಿದ್ದ ರಂಝಾನ್ ಕಿಟ್ ವಿತರಣೆ ಈ ವರ್ಷವೂ ವಿತರಿಸಲಾಯಿತು.
ಸಯ್ಯಿದ್ ಮದನಿ ಉಳ್ಳಾಲ ರೇಂಜ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮದನಿನಗರ, ದಾರಂದಬಾಗಿಲು, ಪಟ್ಲ, ಸೇವಂತಿಗುಡ್ಡೆ, ಕಲ್ಲಾಪು, ಮಂಚಿಲ, ಮಾರ್ಗತಲೆ, ಅಳೇಕಲ, ಅಕ್ಕರೆಕೆರೆ, ಮಾಸ್ತಿಕಟ್ಟೆ, ಮುಕ್ಕಚ್ಚೇರಿ, ಸುಂದರಭಾಗ್ ಹಾಗೂ ತೋಟ ಮದ್ರಸಗಳ ಅಧ್ಯಾಪಕರುಗಳಿಗೆ ರಂಝಾನ್ ಕಿಟ್ ಮತ್ತು ನಗದು ಮೊತ್ತವನ್ನು ವಿತರಿಸಲಾಯಿತು. ಜಾಗತಿಕ ಮಾರಕ ವೈರಾಣು ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಸರಕಾರ ಘೋಷಿಸಿದ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಉಳ್ಳಾಲ ರೇಂಜ್ ಅಧೀನದಲ್ಲಿ ಸೇವೆಗೈಯ್ಯುತ್ತಿರುವ ದೂರದೂರಿನ ಅಧ್ಯಾಪಕರುಗಳಿಗೆ ನಗದನ್ನು ಅವರ ಖಾತೆಗೆ ವರ್ಗಾವಣೆ ಮಾಡಲಾಯಿತು.
ಪ್ರಸ್ತುತ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮದ ನೇತ್ರತ್ವವನ್ನು ರೇಂಜ್ ಕ್ಷೇಮನಿಧಿ ವಿಭಾಗ ಚೇಯರ್ಮಾನ್ ಜಲಾಲ್ ಮದನಿ ವಹಿಸಿದ್ದರು. ರೇಂಜ್ ಅಧ್ಯಕ್ಷರಾದ ಯೂನುಸ್ ಇಮ್ದಾದಿ, ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಮಹ್ಲರಿ, ಕ್ಷೇಮನಿಧಿ ವಿಭಾಗ ಕನ್ವೀನರ್ ಯೂಸುಫ್ ಮುಸ್ಲಿಯಾರ್ ಸಜಿಪ, ಪರೀಕ್ಷಾ ವಿಭಾಗ ಕನ್ವೀನರ್ ನವಾಝ್ ಸಖಾಫಿ ಹಾಜರಿದ್ದರು.