ರಮದಾನ್ ತಿಂಗಳ ಚಂದ್ರದರ್ಶನ
ಇಂದು (ಆದಿತ್ಯವಾರ ಅಸ್ತ ಸೋಮವಾರ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ 06-05-2019 ಸೋಮವಾರ ( ನಾಳೆ ) ರಮದಾನ್ ತಿಂಗಳ ಚಾಂದ್ ಒಂದು ಆಗಿರುತ್ತದೆ ಎಂದು ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.
The Honourable Khazi of ullala Qurrathussadath Seyyed Fazal Koyamma Thangal has announced that 06-05-2019 is first of Ramadan