ರಾಜ್ಯ ಸಮಿತಿಯ ನಿರ್ದೇಶನದಂತೆ *SSF ತಲಪಾಡಿ ಸೆಕ್ಟರ್* ಆಯೋಜಿಸಿದ *CONTRIVE CAMP - 2018* ನಲ್ಲಿ ಶಾಖಾ ಸಬಲೀಕರಣ ಹೇಗೆ ಎಂಬ ವಿಷಯದಲ್ಲಿ ತರಗತಿ ನಡೆಸಿದ ಉಸ್ತಾದರು ನಾಯಕರಾದವರು ಸಹ ಕಾರ್ಯಕರ್ತರ ಸಂಶಯ ನಿವಾರಿಸುವವರಾಗಿರಬೇಕು.ಲೋಕಮಾನ್ಯವ ತೊರೆದು, ಸ್ಥಾನಮಾನದ ಆಕಾಂಕ್ಷಿಯಾಗಿರದೆ,ಅಸೂಯೆ ಮತ್ಸರಗಳನ್ನು ದೂರವಿರಿಸಿ,ಪರಲೋಕದ ಮೋಕ್ಷಕ್ಕಾಗಿ ಆಗ್ರಹಿಸಿ ಕಾರ್ಯಾಚರಿಸಬೇಕು ಎಂದು ಉಪದೇಶಿಸಿದರು. ಈ ಸಂಧರ್ಭದಲ್ಲಿ ಸೆಕ್ಟರ್ ಅಧೀನದಲ್ಲಿರುವ
ಶಾಖೆಗಳ ಸಕ್ರಿಯತೆ ಹಾಗು ಸರ್ಕ್ಯುಲರ್ ಕಾರ್ಯರೂಪಕ್ಕೆ ತರುವುದರ ಬಗ್ಗೆ ಚರ್ಚಿಸಲಾಯಿತು.
ಕಾರ್ಯಕ್ರಮವು ಸೆಕ್ಟರ್ ಅಧ್ಯಕ್ಷ ಇಸ್ಮಾಯಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುನೀರ್ ಸಖಾಫಿ ಉಸ್ತಾದರು ದುವಾ ನೆರವೇರಿಸಿದರು. ಡಿವಿಶನ್ ಕಾರ್ಯದರ್ಶಿ ಶಿಹಾಬುದ್ದೀನ್ ಉದ್ಘಾಟಿಸಿದರು.ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅನ್ವೀಝ್ ಸ್ವಾಗತಿಸಿ, ಕಾರ್ಯದರ್ಶಿ ಜಾಫರ್ ವಂದಿಸಿದರು..
ⓂMedia Convener SSF TALAPADY SECTOR
Comments
Post a Comment