ರಹ್ಮಾನೀಯಾ ಮದರಸ ತೀಬ್ಲೇಪದವು, ನಾಟೆಕಲ್ ಇದರ ವತಿಯಿಂದ ಲೋಕ ಪ್ರವಾದಿ ಸ.ಅ ರ ಜನ್ಮ ದಿನಾಚರಣೆಯ ಪ್ರಯುಕ್ತ ಮಕ್ಕಳ ಕರ್ಯಕ್ರಮವನ್ನು ದಿನಾಂಕ 11/12/16ನೇ ಆದಿತ್ಯ ಆಸ್ತ ಸೋಮವಾರ ರಾತ್ರಿ ಬಹಳ ಅದ್ದೂರಿಯಿಂದ ಸಯ್ಯಿದ್ ಶಿಹಾಬುದ್ದೀನ್ ತಂಗಳ್ ಆಲ್ ಮಶ್ಹೂರ್ ರವರ ದುಆ ದೋಂದಿಗೇ ಪ್ರಾರಂಭವಾಯ್ತು. ಈ ಕಾರ್ಯಕರ್ಮದ ಅಧ್ಯಕ್ಷತೆಯನ್ನು ಮದರಸ ಅಧ್ಯಕ್ಶರಾದ ಜನಾಬ್ ಅಬ್ಡುರ್ರಹ್ಮಾನ್ ನರೇಕಲ ವಹೀಸೀದರು. ಉದ್ಘಾಟನೆಯನ್ನು ಮದಸರ ಮುಖ್ಯ ಅಧ್ಯಾಪಕರಾದ ಇಬ್ರಾಹಿಮ್ ಮದನಿ, ಮುಖ್ಯಪ್ರಭಾಷಣ ಬಶೀರ್ ಅಹ್ಸನಿ ತೋಡಾರ್ ಮಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜನಪ್ರಿಯ ಶಾಸಕರು, ಆಹಾರ ಖಾತೆ ಸಚೀವರು ಆದ ಸನ್ಮಾನ್ಯ ಶ್ರೀ ut ಖಾದರ್ ಮಾತನಾಡಿ ಕೋಮು ಸೌಹಾರ್ದ ದೋಂದಿಗೇ ಬದುಕುವ ಮೂಲಕ ಪ್ರವಾದೀ ಸ ಅ. ಆದರ್ಶ ಜೀವನವನ್ನೂ ಮೈ ಗೂಡಿಸಿ ಸಾಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ಕುಟುಮ್ಬಕ್ಕೆ ಉತ್ತಮ ಮಗನಾಗಿ ಜೀವನ ನಿರ್ವಹಿಸಬೇಕು ಎಂದು ಉಪದೇಶ ನೀಡಿದರು. ವೇದೀಕೇಯಲ್ಲಿ ಸ್ಥಳೀಯ ಪಂ.ಸದಸ್ಯರು ಮದರಸ ಉಪಾಧ್ಯಕ್ಶರುಗಳಾದ , ಸಿ.ಎಂ ಮುಹಮ್ಮದ್ ಹಾಗೂ ಮೋದಿನ್ ಕುಂಜಿ ನಾಟೆಕಲ್, ಕೋಶಾಧಿಕಾರಿ ಇಕ್ಬಾಲ್ ಹುಬ್ಬಳ್ಳಿ, ಉಸ್ಮಾನ್ ಸಾಮನಿಗೆ, ಹಮಿದ್ ಎ.ಎಚ್ ತೀಬ್ಲೇಪದವು, ಎಸ್ ವೈ ಎಸ್ ತಿಬ್ಲೇಪದವು-ನಾಟೆಕಲ್ ಸೆಂಟರ್ ಇದರ ಅಧ್ಯಕ್ಶರಾದ ಖಾಸಿಮ್, ಎಸ್ಸೆಸ್ಸೆಫ್ ನಾಟೆಕಲ್ ಶಾಖಾ ಅಧ್ಯಕ್ಶರಾದ ಎ.ಎಚ್ ಇಕ್ಬಾಲ್ ಹಿರಿಯ ಉಸ್ತಾದರಾದ ಇಸ್ಮಾಯಿಲ್ ಮುಸ್ಲಿಯಾರ್ ನಾಟೆಕಲ್ ಹಿರಿಯ ವ್ಯಕ್ತಿಗಳಾದ ಮೋದಿನ್ ಕುಞ್ಞಿ ತೀಬ್ಲೇಪದವು, ಹಸನ್ ಮಾಸ್ಟರ್, ಇಸ್ಮಾಯಿಲ್ ಎ.ಎಚ್ ನಾಟೆಕಲ್, ಮೋದಿನ್ ಕುಞ್ಞಿ ಕಕ್ಕೆಮಜಲು ಸೇರಿದಂತೆ ಮದರಸ ಅಧ್ಯಾಪಕರು, ಎಲ್ಲಾ ಪದಾಧಿಕಾರಿಗಳು ಸದಸ್ಯರು ಊರ ಹಿತೈಷಿಗಳು ವಿದ್ಯಾರ್ಥಿಗಳು ಭಾಗವಹಿಸಿದರು. ಬಂದ ಅತಿಥಿಗಳಿಗೆ ಸ್ವಾಗತವನ್ನು ಮದರಸ ಪ್ರ. ಕಾರ್ಯದರ್ಶಿ ಸಿದ್ದಿಕ್ ಮದನಿ ನಿರ್ವಹಿಸಿ, ಹನೀಫ್ ಸಖಾಫಿ ನಾಟೆಕಲ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.
ಪತ್ರಿಕಾ ಪ್ರಕಟನೆ; ಹಮೀದ್ ಸಹಾರ ಜೊ. ಕಾರ್ಯದರ್ಶಿ
ರಹ್ಮಾನಿಯಾ ಮದರಸ ತೀಬ್ಲೇಪದವು, ನಾಟೆಕಲ್
Comments
Post a Comment