ದುಲ್ ಹಜ್ ತಿಂಗಳ ಚಂದ್ರದರ್ಶನ ಜುಲೈ 31 ಶುಕ್ರವಾರ ಈದುಲ್ ಅದ್'ಹಾ ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಗಲ್ ಘೋಷಣೆ
ದುಲ್ ಹಜ್ ತಿಂಗಳ ಚಂದ್ರದರ್ಶನ
ಜುಲೈ 31 ಶುಕ್ರವಾರ ಈದುಲ್ ಅದ್'ಹಾ
ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಗಲ್ ಘೋಷಣೆ
ಇಂದು ( ಮಂಗಳವಾರ ಅಸ್ತ ಬುಧವಾರ ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಜುಲೈ 22 ಬುಧವಾರ ( ನಾಳೆ ) ದುಲ್ ಹಜ್ ತಿಂಗಳ ಚಾಂದ್ ಒಂದು ಆಗಿದ್ದು, ಜುಲೈ 30 ಗುರುವಾರದಂದು ಅರಫಾ ಉಪವಾಸ ಮತ್ತು ಜುಲೈ 31 ಶುಕ್ರವಾರ ಈದುಲ್ ಅದ್'ಹಾ ಆಗಿರುತ್ತದೆ ಎಂದು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಗೌರವಾನ್ವಿತ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಘೋಷಿಸಿರುತ್ತಾರೆ.
The Honourable Khazi of Dakshina Kannada Samyukta Jama'ath Qurrathussadath Sayyid Fazal Koyamma Madani al bukhari Thangal has announced that 22-07-2020 is first of Dul Haj and Eid ul Adha will be celebrated on July - 31 - 2020, Friday.

Comments
Post a Comment