ದೇಶ ವಿದೇಶಗಳಲ್ಲಿ ಮಿಂಚುತ್ತಿರುವ ಸರಿಸಾಟಿಯಿಲ್ಲದ ನೇತಾರ ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆಯಾದ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ಕ್ಯಾಲಿಕಟ್ ಕೇರಳ ಇದರ 43 ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ನೂರಾರು ಮೊಹಲ್ಲಾಗಳಲ್ಲಿ ದ.ಕ ಜಿಲ್ಲಾ ಸಖಾಫಿ ಕೌನ್ಸಿಲ್ ಹಮ್ಮಿಕೊಂಡ ಮರ್ಕಝ್ ಪ್ರಚಾರ ಸಂಗಮ ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ವ್ಯಾಪ್ತಿಗೆ ಬರುವ ಉಳ್ಳಾಲದ ಅಳೇಕಲ ಹಾಗು ಆಝಾದ್ ನಗರ ಮೊಹಲ್ಲಾಗಳಲ್ಲಿ ಮಾರ್ಚ್ 06 ರಂದು ಶುಕ್ರವಾರ ಜುಮಾ ನಮಾಝ್ ಬಳಿಕ ನಡೆಯಿತು.
ಅಳೇಕಲದಲ್ಲಿ ಮುಹಮ್ಮದ್ ಕುಞ್ಞಿ ಅಮ್ಜದಿ ಹಾಗು ಮಾಸ್ತಿಕಟ್ಟೆ ಆಝಾದ್ ನಗರದಲ್ಲಿ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರ್ ಮರ್ಕಝ್ ಹಾಗು ಅದರ ಕಾರ್ಯವೈಖರಿಯ ಕುರಿತು ವಿವರಿಸಿದರು.
ಮೊಹಲ್ಲಾದ ನಿವಾಸಿಗಳು ಮತ್ತು ಸುತ್ತಮುತ್ತಲ ಮೊಹಲ್ಲಾದ ಮರ್ಕಝ್ ಹಿತೈಷಿಗಳಾದ ಸುನ್ನೀ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಜಮಾಯಿಸಿದ್ದರು.
ಪ್ರಸ್ತುತ ಸಭೆಯಲ್ಲಿ ಮರ್ಕಝ್ ಸಂಸ್ಥೆಗೆ ಹಲವು ದಾನಿಗಳು ಸಹಾಯ ಹಸ್ತ ಚಾಚಿದರು. ಅಲ್ಲಾಹನು ದ್ವಿಲೋಕದಲ್ಲಿ ಅವರಿಗೆ ಅರ್ಹ ಪ್ರತಿಫಲವನ್ನು ಅಲ್ಲಾಹನು ನೀಡಲಿ. ಅವರ ಸರ್ವ ಸದುದ್ಧೇಶಗಳನ್ನು ಅಲ್ಲಾಹನು ಈಡೇರಿಸಲಿ. ಆಮೀನ್.

✍ *ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ*