ತೋಕೆ ಉಸ್ತಾದ್ ಇಂದು ಉಳ್ಳಾಲಕ್ಕೆ
ತನ್ನ ವಾಕ್ಚಾತುರ್ಯದಿಂದ ನೂತನವಾದಿಗಳನ್ನು ನಿದ್ದೆಗೆಡಿಸಿದ, ಸುನ್ನತ್ ಜಮಾ'ಅತ್ ನ ಆಶಯ-ಆದರ್ಶತೆಯನ್ನು ಧೀರತೆಯೊಂದಿಗೆ ಪ್ರಸ್ತಾಪಿಸುವ, ಶೈಖುನಾ ಎನ್. ಎಂ. ಉಸ್ತಾದರ ಪ್ರಿಯ ಶಿಷ್ಯ, ದಾರುಲ್ ಮುಸ್ತಫಾ ಮೋರಲ್ ಅಕಾಡಮಿಯ ಶಿಲ್ಪಿ... ~ ಬಹು *ಟಿ. ಎಂ. ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ* ಉಸ್ತಾದರು ಇಂದು *ಉಳ್ಳಾಲದ ಮೇಲಂಗಡಿಯ ತಾಜುಲ್ ಉಲಮಾ ವೇದಿಕೆಯಲ್ಲಿ*
*_SYS - SSF MELNGADI, ULLAL _*(07-01-2019, ಸೋಮವಾರ)
(TODAY)
Comments
Post a Comment