___________________________________
ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ನೂತನ ಸದಸ್ಯರಾಗಿ ಆಯ್ಕೆಯಾದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಚೇರಮಾನ್ ಅಲ್ತಾಫ್ ಕುಂಪಲ ಇವರಿಗೆ ಕಲ್ಲಾಪು ಜುಮಾ ಮಸೀದಿ ಆಶ್ರಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಲ್ಲಾಪು ಜುಮಾ ಮಸೀದಿ ಖತೀಬರಾಗಿರುವ ಇಬ್ರಾಹಿಂ ಮದನಿ ಅಲ್ ಕಾಮಿಲ್, ಸೇವಂತಿಗುಡ್ಡೆ ಮಸೀದಿ ಇಮಾಮ್ ಹಕೀಂ ಮದನಿ, ಕಲ್ಲಾಪು ಜುಮಾ ಮಸೀದಿ ಅಧ್ಯಕ್ಷರಾದ ಮುಹಮ್ಮದ್ ಬುಖಾರಿ ಕಲ್ಲಾಪು, ಉಳ್ಳಾಲ ನಗರ ಸಭಾ ಸದಸ್ಯ ಉಸ್ಮಾನ್ ಕಲ್ಲಾಪು, ಕಲ್ಲಾಪು ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಯು ಟಿ ಇಲ್ಯಾಸ್ ಹಾಗು ಇತರರು ಸೇರಿ ಸನ್ಮಾನಿಸಿ ಅಭಿನಂದಿಸಿದರು.
Comments
Post a Comment