🌷🌷🌷🌷🌷🌷🌷🌷🌷🌷🌷
ಎಸ್ಸೆಸ್ಸೆಫ್ ಕರ್ನಾಟಕ ಇಹ್ಸಾನ್ ಇದರ ಅಧೀನದಲ್ಲಿ ಚಿತ್ರದುರ್ಗದಲ್ಲಿ ಇಸ್ಲಾಮಿಕ್ ದಅವಾ ಕಾಲೇಜಿಗೆ ಇಹ್ಸಾನ್ ಕರ್ನಾಟಕ ಇದರ ಚೇರಮಾನ್ ಎನ್. ಕೆ. ಎಂ. ಶಾಫಿ ಸಅದಿ ಯವರ ಸಾರಥ್ಯದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. ಶಹೀದುದ್ದೀನ್ ತಂಗಳ್ ದುವಾ ನೆರವೇರಿಸಿದರು.
ಇಹ್ಸಾನ್ ನಾಯಕರಾದ ಯಾಕೂಬ್ ಯೂಸುಫ್, ಹಮೀದ್ ಮುಸ್ಲಿಯಾರ್, ಬಿ. ಎ. ಸಖಾಫಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Comments
Post a Comment