ಎಸ್ ಬಿ ಎಸ್ ಉಳ್ಳಾಲ ವಲಯ ನೂತನ ಸಮಿತಿ ರಚನಾ ಸಭೆ ಆಝಾದ್ ನಗರ ಮದ್ರಸ ಹಾಲ್ ನಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಸಯ್ಯಿದ್ ಮಿಶಾರಿ ಅಲ್ ಹಾದೀ ಪಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಸುಲೈಮಾನ್ ರಾಝಿ ದಾರಂದಬಾಗಿಲು ಹಾಗು ಕೋಶಾಧಿಕಾರಿಯಾಗಿ ರಿಹಾಲ್ ಆಝಾದ್ ನಗರ ಆಯ್ಕೆ
ನೂತನ ಪದಾಧಿಕಾರಿಗಳಿಗೆ ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರಿಗೆ ಹ್ರತ್ಪೂರ್ವಕ ಅಭಿನಂದನೆಗಳು.
ತಮ್ಮ ಅವಧಿಯಲ್ಲಿ ಉತ್ತಮ ಸೇವೆ ನಡೆಸಲು ಅಲ್ಲಾಹನು ತೌಫೀಖ್ ನೀಡಲಿ. ಆಮೀನ್.
ಅಭಿನಂದನೆಗಳೊಂದಿಗೆ : ಎಸ್ ಜೆ ಎಂ ಉಳ್ಳಾಲ ರೇಂಜ್
Comments
Post a Comment