ಇಂದು ( ಆದಿತ್ಯವಾರ ಅಸ್ತ ಸೋಮವಾರ ) ರಾತ್ರಿ ಶವ್ವಾಲ್ ತಿಂಗಳ ಚಂದ್ರ ದರ್ಶನವಾದ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ 02 - 05 - 2022 ಸೋಮವಾರ ರಂಝಾನ್ ಉಪವಾಸ 30 ಪೂರ್ತಿಗೊಳಿಸಿ 03-05-2022 ಮಂಗಳವಾರ ಈದುಲ್ ಫಿತ್ರ್ ಹಬ್ಬ ಆಚರಿಸಬೇಕು ಎಂದು ಉಳ್ಳಾಲ ಸಹಿತ ದ.ಕ ಜಿಲ್ಲೆಯ ನೂರಾರು ಮೊಹಲ್ಲಾಗಳ ಗೌರವಾನ್ವಿತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.
The Honourable Khazi of D.K Distrct Samyukha jama'ath Qurrathussadath Seyyid Fazal Koyamma Thangal Al Bukhari has announced that 03-05-2022 is first of Shawwal and Eid ul Fithr will be celebrated on Tuesday (03-05-2022)

Comments
Post a Comment