ಸಯ್ಯಿದ್ ಮದನಿ(ಖ ಸ) ತಂಙಳ್ ರವರ ಹೆಸರಲ್ಲಿ ಒಂದು ಯಾಸೀನ್ ಓದಲು ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯದ್ ಕೂರತ್ ತಂಙಳ್ ಸೂಚನೆ.
ಸಯ್ಯಿದ್ ಮದನಿ(ಖ ಸ) ತಂಙಳ್ ರವರ ಹೆಸರಲ್ಲಿ ಒಂದು ಯಾಸೀನ್ ಓದಲು ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯದ್ ಕೂರತ್ ತಂಙಳ್ ಸೂಚನೆ.
ವ್ಯಾಪಕವಾಗಿ ಹರಡುತ್ತಿರುವ ಕೋರೋಣ ದಿಂದ ಮುಕ್ತಿ ಹೊಂದಲು ಎಲ್ಲರೂ ಸಯ್ಯಿದ್ ಮದನಿ(ಖ ಸ) ತಂಙಳ್ ರವರ ಹೆಸರಲ್ಲಿ ಒಂದು ಯಾಸೀನ್ ಓದಲು ಉಳ್ಳಾಲ ಸಹಿತ ದ:ಕ ಜಿಲ್ಲೆಯ ಹಲವು ಜಮಾಅತ್ಗಲ ಖಾಝಿ ಖುರ್ರತುಸ್ಸಾದಾತ್ ಸಯ್ಯದ್ ಕೂರತ್ ತಂಙಳ್ ಸೂಚನೆ ನೀಡಿದ್ದಾರೆ. ಎಲ್ಲರೂ ಅವರವರ ಮನೆಯಲ್ಲಿ ಯಾಸೀನ್ ಓದಿ ದುಆ ಮಾಡಿ.
ಅಲ್ಲಾಹು ಮದನಿ ತಂಙಳ್ ರವರ ಬರಕತ್ ನಿಂದ ಈ ಮಾರಕವಾದ ರೋಗದಿಂದ ಎಲ್ಲರನ್ನೂ ಸಂರಕ್ಷಿಸಲಿ. ಆಮೀನ್ ಯಾ ಅಲ್ಲಾಹ್
*SMO, SYS, SSF, SMSCC ಉಳ್ಳಾಲ*
Comments
Post a Comment