RAIMBOW PATLA UNIT
🌈🌈🌈🌈🌈🌈🌈🌈
ಎಸ್ಸೆಸ್ಸೆಫ್ ಪಟ್ಲ ಶಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ 9ರಿಂದ 15 ವರ್ಷ ಪ್ರಾಯದೊಳಗಿನ ರೈನ್ ಬೋ ಸಮಿತಿಗೆ ಪಟ್ಲದಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಇಂದು ನವೆಂಬರ್ 3ರಂದು ಆಯ್ಕೆ ಮಾಡಲಾಯಿತು. ಪಟ್ಲ ಮದ್ರಸ ಮುಖ್ಯೋಪಾಧ್ಯಾಯರಾದ ಮುನೀರ್ ಲತೀಫಿ ಉಸ್ತಾದರು ನೇತೃತ್ವ ನೀಡಿ ಸಭೆಯನ್ನು ಉದ್ಘಾಟಿಸಿದರು. ಪಟ್ಲ ಮಸೀದಿ ಖತೀಬರಾದ ಎಂ.ಸಿ ಮುಹಮ್ಮದ್ ಫೈಝಿ ಉಸ್ತಾದ್ ಹಾಗೂ ನವಾಝ್ ಸಖಾಫಿ ಅಲ್ ಅಮ್ಜದಿ ಉಸ್ತಾದರು ರೈನ್ ಬೋ ಸಮಿತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ತೊಕ್ಕೊಟ್ಟು ಸೆಕ್ಟರ್ ರೈನ್ ಬೋ ಕನ್ವೀನರ್ ಸಾಲಿಮ್, ಎಸ್ಸೆಸ್ಸೆಫ್ ಪಟ್ಲ ಶಾಖಾ ಉಪಾಧ್ಯಕ್ಷರಾದ ಶರೀಫ್, ಪ್ರಧಾನ ಕಾರ್ಯದರ್ಶಿ ಕಿಫಾಯತ್, ಪಟ್ಲ ರೈನ್ ಬೋ ಕನ್ವೀನರ್ ಇಮ್ರಾನ್ ಹಾಗೂ ರೈನ್ ಬೋ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
*ನೂತನ ಪದಾಧಿಕಾರಿಗಳು:*
_________________________
ಅಧ್ಯಕ್ಷ:
*ಆದಿಲ್*
ಉಪಾಧ್ಯಕ್ಷರು:
*1. ಅರ್ಫಾಝ್*
*2. ದಾವೂದ್*
ಪ್ರಧಾನ ಕಾರ್ಯದರ್ಶಿ:
*ಜಾವಿದ್*
ಜೊತೆ ಕಾರ್ಯದರ್ಶಿಗಳು:
*1. ಸಾಬಿಕ್*
*2. ರೈಫಾನ್*
ಕೋಶಾಧಿಕಾರಿ:
*ಇಸ್ಹಾಕ್*
ಕಾರ್ಯಕಾರಿ ಸಮಿತಿ ಸದಸ್ಯರು:
*ಫಾಝಿಲ್, ನಿಹಾಲ್, ಮುದಸ್ಸಿರ್, ಹಾಫಿಳ್, ಮುನವ್ವಿರ್, ಶಬೀಬ್, ರಿಹಾನ್, ಸಾಹಿಲ್, ಸ್ವಾದಿಖ್, ಅರ್ಷಾದ್*
Mᴇᴅɪᴀ Wɪɴɢ
*SSF PATLA UNIT*















